ಒಂದು ತಿಂಗಳ ಬಳಿಕ ಕರುನಾಡಿಗೆ ಶಿವಣ್ಣ ವಾಪಸ್ | ಸ್ವಾಗತಕ್ಕೆ ಫ್ಯಾನ್ಸ್‌ರೆಡಿ
Actor Dr. Shivarajkumar, who had gone to the US after undergoing a cancer surgery, returned to India on January 26.

SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 25, 2025
ನಟ ಡಾ. ಶಿವರಾಜ್ ಕುಮಾರ್‌ರವರು ಕ್ಯಾನ್ಸ್‌ರ್ ಆಪರೇಷನ್ ಹಿನ್ನಲೆ ಅಮೇರಿಕಾಗೆ ತೆರಳಿದ್ದು, ಜನವರಿ 26 ರಂದು ಬಾರತಕ್ಕೆ ಮರಳಲಿದ್ದಾರೆ. ಈ ಕುರಿತು ನಟ ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಡಿದ್ದಾರೆ.
ಈ ಹಿನ್ನಲೆ ರಾಜ್ಯದಲ್ಲಿ ಅವರ ಅಭಿಮಾನಿಗಳು ನೆಚ್ಚಿನ ನಟನಿಗೆ ಭರ್ಜರಿ ಸ್ವಾಗತವನ್ನು ಹಮ್ಮಿಕೊಂಡಿದ್ದಾರೆ. ಈ ಹಿಂದೆ ಡಿಸೆಂಬರ್ 18 ರಂದು ಶಿವಣ್ಣ ಕ್ಯಾನ್ಸರ್ ಚಿಕಿತ್ಸೆಗೆಂದು ಅಮೇರಿಕಾದ ಮಿಯಾಮಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಅಭಿಮಾನಿಗಳು ವಿವಿದೆಡೆ ಶಿವಣ್ಣ ಬೇಗ ಗುಣ ಮುಖರಾಗಿಬರಲೆಂದು ಪೂಜೆಯನ್ನು ಸಲ್ಲಿಸಿದ್ದರು. ನಂತರ ಅಲ್ಲಿ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು. ಹಾಗೆಯೇ ಅವರಿಗೆ ಕೆಲಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದರು. ಇದೀಗ ಒಂದು ತಿಂಗಳ ನಂತರ ಶಿವಣ್ಣ ಭಾರತಕ್ಕೆ ಆಗಮಿಸುತ್ತಿದ್ದಾರೆ.
SUMMARY | Actor Dr. Shivarajkumar, who had gone to the US after undergoing a cancer surgery, returned to India on January 26.
KEYWORDS | Shivarajkumar, cancer, surgery, India,