ದುಬಾರಿ ದಂಡದ ಬೆನ್ನಲ್ಲೆ ಶಿವಮೊಗ್ಗ ಪೊಲೀಸರಿಂದ ಮತ್ತೊಂದು ಮೆಗಾ ಆಪರೇಷನ್ 160 ವಾಹನ ವಶಕ್ಕೆ
In a special operation, Shivamogga police have seized 19 Four Wheeler, 31 Three Wheeler ,149 Two Wheeler vehicles , not renewed after the expiry of the insurance period, car insurance renewal,car insurance,insurance renewal,auto insurance,car insurance renewal tips india,insurance renewal guide,insurance tips,insurance,renewal notice,insurance renewal notice,reliance car insurance,icici car insurance,car insurance renewal price,car insurance renewal tips,insurance renewal for car,bajaj allianz car insurance,best rated car insurance,car insurance renewal tips hindi,best car insurance in india
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ದುಬಾರಿ ದಂಡದ ಬಳಿಕ ಪೊಲೀಸರು ಇದೀಗ ಇನ್ಸುರೆನ್ಸ್ ವಿಚಾರದಲ್ಲಿ ವಾಹನಗಳ ತಪಾಸಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೆಲ ತಿಂಗಳ ಹಿಂದೆಯೇ ಎಸ್‌ಪಿ ಮಿಥುನ್ ಕುಮಾರ್ ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ಇದೀಗ ಎರಡು ದಿನಗಳ ಕಾಲ ಶಿವಮೊಗ್ಗ ಪೊಲೀಸರು ಇನ್ಸುರೆನ್ಸ್ ವಿಚಾರದಲ್ಲಿ ವಾಹನಗಳ ತಪಾಸಣೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆ ವಿವಿಧೆಡೆಯಲ್ಲಿ ಆಯಾ ಡಿವೈಎಸ್‌ಪಿಗಳ ಮೇಲ್ವಿಚಾರಣೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿದೆ. ದಿನಾಂಕಃ 13-11-2024 ಮತ್ತು ದಿನಾಂಕಃ 14-11-2024 ರಂದು 02 ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಾದ್ಯಂತ ವಾಹನ ವಿಮೆ ಮಾಡಿಸದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ವೇಳೆ ವಾಹನಗಳ ದಾಖಲಾತಿ ಪರಿಶೀಲಿಸಿ ವಿಮಾ ಅವಧಿ ಮುಕ್ತಾಯವಾಗಿ ನವೀಕರಿಸದೇ ಇದ್ದ 199 (19 Four Wheeler, 31 Three Wheeler, 149 Two Wheeler) ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೆ ವಾಹನ ಚಾಲಕ / ಮಾಲೀಕರಿಗೆ ವಾಹನದ ವಿಮೇ ಮಾಡಿಸದೇ ಇದ್ದರೆ ಆಗುವ ತೊಂದರೆ ಮತ್ತು ವಿಮೇ ಮಾಡಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಗಿದೆ.
ಬಳಿಕ ವಾಹನಗಳ ವಿಮೆಯನ್ನು ನವೀಕರಿಸಿ, ದಾಖಲಾತಿ ಹಾಜರು ಪಡಿಸಿದ 160 (17 Four Wheeler, 14 Three Wheeler, 129 Two Wheeler) ವಾಹನಗಳನ್ನು ಬಿಡುಗಡೆ ಮಾಡಲಾಗಿರುತ್ತದೆ ಮತ್ತು ಐ.ಎಂ.ವಿ ಕಾಯ್ದೆಯಡಿ 79 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
SUMMARY| In a special operation, Shivamogga police have seized 19 Four Wheeler, 31 Three Wheeler and 149 Two Wheeler vehicles which were not renewed after the expiry of the insurance period.
KEY WORDS |In a special operation, Shivamogga police have seized 19 Four Wheeler, 31 Three Wheeler ,149 Two Wheeler vehicles , not renewed after the expiry of the insurance period, car insurance renewal,car insurance,insurance renewal,auto insurance,car insurance renewal tips india,insurance renewal guide,insurance tips,insurance,renewal notice,insurance renewal notice,reliance car insurance,icici car insurance,car insurance renewal price,car insurance renewal tips,insurance renewal for car,bajaj allianz car insurance,best rated car insurance,car insurance renewal tips hindi,best car insurance in india