Shivamogga | ಸೀದಾ ಬಂದು ಚರಂಡಿಗೆ ಉರುಳಿದ ಸಾಗರ-ಉಡುಪಿ ಬಸ್‌ | ನಡೆದಿದ್ದೇನು?

Shivamogga hosanagara bus incident | ಹೊಸನಗರ ತಾಲ್ಲೂಕು ರಿಪ್ಪನ್‌ ಪೇಟೆ ಸಮೀಪ ಬಾಳೂರು ಸೇತುವೆ ಬಳಿಯಲ್ಲಿ ಖಾಸಗಿ ಬಸ್‌ ಚರಂಡಿಗೆ ಉರುಳಿದೆ shivamogga news

Shivamogga | ಸೀದಾ ಬಂದು ಚರಂಡಿಗೆ ಉರುಳಿದ ಸಾಗರ-ಉಡುಪಿ ಬಸ್‌ | ನಡೆದಿದ್ದೇನು?
Shivamogga hosanagara , ಹೊಸನಗರ ತಾಲ್ಲೂಕು, ರಿಪ್ಪನ್‌ ಪೇಟೆ , ಶಿವಮೊಗ್ಗ ಸುದ್ದಿ

SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಸಾಗರ ಹೊಸನಗರ ತಾಲ್ಲೂಕುನಲ್ಲಿ ಇಂದು ಬಸ್‌ವೊಂದು ಡ್ರೈವರ್‌ ಕಂಟ್ರೋಲ್‌ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿದೆ

ರಿಪ್ಪನ್‌ಪೇಟೆಯಲ್ಲಿ ಘಟನೆ

ಸಾಗರದಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ ಹೊಸನಗರದ ರಿಪ್ಪನ್‌ಪೇಟೆಯ ಬಳಿಯಲ್ಲಿ ರಸ್ತೆ ತಗ್ಗಿಗೆ ವಾಲಿಕೊಂಡು ನಿಂತಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. 

ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಖಾಸಗಿ ಬಸ್‌ ಬಾಳೂರು ಬಳಿ ಹೋಗುತ್ತಿದ್ದಾಗ, ಒಂದು ಬದಿಗೆ ವಾಲಿಕೊಂಡು ರಸ್ತೆತಗ್ಗಿಗೆ ಇಳಿದಿದೆ. ಆ ಬಳಿಕ ಅಲ್ಲಿಯೇ ಇದ್ದ ಮೋರಿಗೆ ಬಸ್‌ ಇಳಿದು ನಿಂತಿದೆ. 

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ



ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?



Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ