BREAKING NEWS | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಆರಂಭ
Shivamogga hindu mahasaba Ganapati updatesShivamogga hindu mahasaba Ganapati ̧ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ , why do hindu worship Ganesha, hindu mahasaba ganapati shivamogga ,shivamogga hindu mahasabha ganapathi,hindu mahasabha ganapathi shimoga ,shimoga hindu mahasabha ganapathi 2024,hindu mahasabha ganapathi shimoga reaction ,shimoga hindu mahasabha ganapathi ,shimoga hindu maha ganapathi ,shivamogga hindu maha ganapathi 2022 ,hindu mahasabha ganapathi shimoga history ,bhadravathi hindu mahasabha ganapathi ,shimoga hindu mahasabha ganapathi song ,shimoga hindu mahasabha ganapathi video ,shimoga hindu mahasabha ganpati visarjan ,hindu mahasabha ganapathi shimoga 2023 ,hindu mahasabha ganapathi shimoga 2019 ,shimoga hindu mahasabha ganapathi 2024 ,shimoga hindu Mahasabha Ganpati 2024

SHIVAMOGGA | MALENADUTODAY NEWS | Sep 17, 2024 ಮಲೆನಾಡು ಟುಡೆ
ಶಿವಮೊಗ್ಗದ ಬಹುಮುಖ್ಯ ಗಣಪತಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಆರಂಭವಾಗಿದೆ. ಶಿವಮೊಗ್ಗ ನಗರದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಗಣಪತಿಯ ಮೆರವಣಿಗೆ ನಿಗದಿಯಂತೆ 10.30 ರ ಸುಮಾರಿಗೆ ಆರಂಭವಾಗಿದೆ.
ಹಿಂದೂ ಮಹಾಸಭಾ ಗಣಪತಿ
ದೇವಾಲಯದ ಆವರಣದಲ್ಲಿದ್ದ ಗಣಪತಿಯನ್ನ ಪ್ರತೀತಿಯಂತೆ ವಿಸರ್ಜನಾ ಪೂರ್ವ ಪೂಜಾವಿಧಿಗಳನ್ನ ಕೈಗೊಂಡು ಆನಂತರ ಸಿಂಗಾರ ಗೊಂಡ ವಾಹನದ ಮೇಲೆ ತಂದು ಕೂರಿಸಲಾಗಿದೆ. ಸಾವರ್ಕರ್ ಮಹಾಧ್ವಾರದಿಂದ ಗಣಪತಿ ಹೊರಟಿದೆ.
ಅರ್ಚಕರಾದ ನಾಗಭೂಷಣ್ ಹಾಗೂ ಅವರ ತಂಡದಿಂದ ವಿಶೇಷ ಪೂಜೆ ಗಜಾನನಿಗೆ ಸಲ್ಲಿಸಲಾಗಿದೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್‌ಎನ್ ಚನ್ನಬಸಪ್ಪ ಹಾಗೂ ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ರಾಜಬೀದಿ ಉತ್ಸವದ ಚಾಲನೆಗೆ ಸಾಕ್ಷಿಯಾದರು. ಇನ್ನೂ ಶಾಸಕ ಚನ್ನಬಸಪ್ಪರವರು ಗಣಪತಿಯ ಪಲ್ಲಕಿಗೆ ಹೆಗಲಕೊಟ್ಟು ಮುಂದಾಳತ್ವ ವಹಿಸಿದರು.
ಇನ್ನಷ್ಟು ಸುದ್ದಿಗಳು
#shivamogga hindu mahasaba ganapati pic.twitter.com/8sYsZ0aPZH — malenadutoday.com (@malnadtoday) September 17, 2024
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ