ನಾಳೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ | ಗಣಪತಿಗೆ 10 ಅಡಿ ಉದ್ದದ ನೋಟಿನ ಹಾರ
Shivamogga hindu mahasaba Ganapati updates , ಹೆಚ್ ಸಿ ಯೋಗೇಶ್ ನೇತೃತ್ವದಲ್ಲಿ ಹಿಂದೂ ಮಹಾಸಭಾ ಗಣಪತಿಗೆ 10 ಅಡಿ ಎತ್ತರದ ಹೊಸ ನೋಟುಗಳಿಂದ ಮಾಡಿರುವ ಹಾರವನ್ನು ಅರ್ಪಿಸಲಾಗುತ್ತಿದೆ.

SHIVAMOGGA | MALENADUTODAY NEWS | Sep 16, 2024 ಮಲೆನಾಡು ಟುಡೆ
ನಾಳೆ ನಡೆಯಲಿರುವ ಶಿವಮೊಗ್ಗದ ಪ್ರಮುಖ ಗಣಪತಿಯಾದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದ ಸಂದರ್ಭದಲ್ಲಿ ಗಣಪತಿಗೆ ನೋಟುಗಳ ಹಾರವೊಂದು ಸಿದ್ಧವಾಗಿದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್ ನೇತೃತ್ವದಲ್ಲಿ ಹಿಂದೂ ಮಹಾಸಭಾ ಗಣಪತಿಗೆ 10 ಅಡಿ ಎತ್ತರದ ಹೊಸ ನೋಟುಗಳಿಂದ ಮಾಡಿರುವ ಹಾರವನ್ನು ಅರ್ಪಿಸಲಾಗುತ್ತಿದೆ.
ಕಳೆದ ವರ್ಷ ಗಣಪತಿಗೆ ಕೊಬ್ಬರಿ ಹಾರವನ್ನು ಅರ್ಪಿಸಲಾಗಿತ್ತು. ಇನ್ನೂ ನಾಳೆ ಹಾರ ಅರ್ಪಿಸುವ ಹಿನ್ನೆಲೆಯಲ್ಲಿ ಹೆಚ್ ಸಿ ಯೋಗೇಶ್ ರವರ ಸ್ವಗೃಹದಿಂದ ಬೆಳಗ್ಗೆ ಮೆರವಣಿಗೆ ನಡೆಯಲಿದೆ.
ಶಿವಮೂರ್ತಿ ಸರ್ಕಲ್ - ನಂಜಪ್ಪ ಆಸ್ಪತ್ರೆ - ಜೈಲ್ ಸರ್ಕಲ್ - ದುರ್ಗಿ ಗುಡಿ - ಗೋಪಿ ಸರ್ಕಲ್ - ನೆಹರು ರಸ್ತೆ - ಅಮಿದ್ ಅಹ್ಮದ್ ಸರ್ಕಲ್ - ಶಿವಪ್ಪ ನಾಯಕ ಸ್ಟ್ಯಾಚು - ಗಾಂಧಿ ಬಜಾರ್ - ರಾಮಣ್ಣ ಶೆಟ್ಟಿ ಪಾರ್ಕ್ ಮುಂಭಾಗದಲ್ಲಿ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಮಾಡಲಾಗುತ್ತಿದೆ.
ಇನ್ನಷ್ಟು ಸುದ್ದಿಗಳು
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
Shivamogga hindu mahasaba Ganapati ̧ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ , why do hindu worship Ganesha, hindu mahasaba ganapati shivamogga ,shivamogga hindu mahasabha ganapathi,hindu mahasabha ganapathi shimoga ,shimoga hindu mahasabha ganapathi 2024,hindu mahasabha ganapathi shimoga reaction ,shimoga hindu mahasabha ganapathi ,shimoga hindu maha ganapathi ,shivamogga hindu maha ganapathi 2022 ,hindu mahasabha ganapathi shimoga history ,bhadravathi hindu mahasabha ganapathi ,shimoga hindu mahasabha ganapathi song ,shimoga hindu mahasabha ganapathi video ,shimoga hindu mahasabha ganpati visarjan ,hindu mahasabha ganapathi shimoga 2023 ,hindu mahasabha ganapathi shimoga 2019 ,shimoga hindu mahasabha ganapathi 2024 ,shimoga hindu Mahasabha Ganpati 2024