ಮಹಾದೇವಿ ಟಾಕೀಸ್‌ ಬಳಿ ನಿಂತಿದ್ದವನು, ಟಿಪ್ಪುನಗರ ಚಾನಲ್‌ ಬಳಿ ಓಡಾಡ್ತಿದ್ದವನು ಅರೆಸ್ಟ್‌ | ಕಾರಣವೇನು ?

 Shivamogga ganja case, two arrested

ಮಹಾದೇವಿ ಟಾಕೀಸ್‌ ಬಳಿ ನಿಂತಿದ್ದವನು, ಟಿಪ್ಪುನಗರ ಚಾನಲ್‌ ಬಳಿ ಓಡಾಡ್ತಿದ್ದವನು ಅರೆಸ್ಟ್‌ | ಕಾರಣವೇನು ?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ಜನರ ಜೊತೆಗೆ ಅಸಭ್ಯವಾಗಿ ವರ್ತಿಸ್ತಾ, ಬೀದಿಯಲ್ಲಿ ತೊಂದರೆ ಕೊಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನ ಟೆಸ್ಟ್‌ಗೆ ಒಳಪಡಿಸಿ, ಮಾದಕ ವಸ್ತು ಸೇವನೆ ಕಾಯಿದೆ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ. ಮಹಾದೇವಿ ಟಾಕೀಸ್ ಬಳಿ ವಿದ್ಯಾನಗರ ನಿವಾಸಿ ಬೀರೇಶ್(19) ಟಿಪುನಗರ ಚಾನಲ್ ಹತ್ತಿರ ಅನುಚಿತವಾಗಿ ವರ್ತಿಸುತ್ತಿದ್ದ ಆರ್ಫಾದ್ ಖಾನ್ (19)ನನ್ನು ಬಂಧಿತ ಆರೋಪಿಗಳು

ಇವರಿಬ್ಬರು, ನಶೆಯಲ್ಲಿ ಎಲ್ಲೆ ಮೀರಿ ವರ್ತಿಸ್ತಿದ್ದರು. ಇವರನ್ನ ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್‌ ಮಾಡಿಸಲಾಗಿದೆ. ಟೆಸ್ಟ್‌ ರಿಪೋರ್ಟ್‌ನಲ್ಲಿ ಮಾದಕವಸ್ತು ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕೇಸ್‌ ದಾಖಲಿಸಿ ಬಂಧಿಸಲಾಗಿದೆ. 

 

SUMMARY |  Shivamogga ganja case, two arrested



KEY WORDS |‌  Shivamogga ganja case, two arrested