ತುಂಗಾ ಡ್ಯಾಮ್, ಭದ್ರಾ ಡ್ಯಾಮ್ಗೆ ಒಳಹರಿವು ಕಡಿಮೆ | ಲಿಂಗನಮಕ್ಕಿ ಜಲಾಶಯದಲ್ಲಿ ಎಷ್ಟಿದೆ ನೀರು | ಇಲ್ಲಿದೆ ಡಿಟೇಲ್ಸ್
Tunga Dam, Bhadra Dam, Linganamakki Dam, ತುಂಗಾ ಡ್ಯಾಮ್, ಭದ್ರಾ ಡ್ಯಾಮ್, ಲಿಂಗನಮಕ್ಕಿ ಡ್ಯಾಮ್
SHIVAMOGGA | MALENADUTODAY NEWS | Sep 2, 2024 ಮಲೆನಾಡು ಟುಡೆ
ಮಲೆನಾಡು ಶಿವಮೊಗ್ಗದಲ್ಲಿ ಮಳೆ ಮತ್ತಷ್ಟು ಬಿಡುವುಕೊಟ್ಟಿದೆ ಪರಿಣಾಮವಾಗಿ ಶಿವಮೊಗ್ಗ ಪ್ರಮುಖ ಜಲಾಶಯಗಳಲ್ಲಿನ ನೀರಿನ ಒಳಹರಿವು ಸಹ ಕಡಿಮೆಯಾಗಿದೆ. ತುಂಗಾ ಜಲಾಶಯಕ್ಕೆ ಪ್ರಮುಖವಾಗಿ ಒಳಹರಿವು ಕಡಿಮೆಯಾಗಿದ್ದು, ಹತ್ತುಸಾವಿರಕ್ಕೂ ಕಡಿಮೆ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಶಿವಮೊಗ್ಗ : ತುಂಗಾ ಜಲಾಶಯ
ಒಳ ಹರಿವು : 9337 ಕ್ಯೂಸೆಕ್
ಹೊರ ಹರಿವು : 9337 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
ಇನ್ನೂ ಭದ್ರಾ ಡ್ಯಾಮ್ನಲ್ಲಿಯು ಒಳಹರಿವು ಕಡಿಮೆಯಾಗಿದ್ದು 7128 ಕ್ಯೂಸೆಕ್ ನೀರು ಇವತ್ತು ಜಲಾಶಯಕ್ಕೆ ಹರಿದು ಬರುತ್ತಿದ್ದು, ಒಟ್ಟಾರೆ 5948 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ
ಶಿವಮೊಗ್ಗ : ಭದ್ರಾ ಜಲಾಶಯ
ಒಳ ಹರಿವು : 7128 ಕ್ಯೂಸೆಕ್
ಹೊರ ಹರಿವು : 5948 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 183.00 ಅಡಿ
ಒಟ್ಟು : 71.5 TMC
ಇಂದು : 67.80 TMC
ಇತ್ತ ಲಿಂಗನಮಕ್ಕಿ ಜಲಾಶಯದಲ್ಲಿ ಮಳೆಯ ಅಬ್ಬರ ಕೊಂಚ ಮುಂದುವರಿದಿರುವ ಕಾರಣ ಜಲಾಶಯಕ್ಕೆ 16283 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ವಿದ್ಯುತ್ ಉತ್ಪಾದನೆ ಕಾರಣಕ್ಕೇ ವಿವಿಧ ಗೇಟ್ಗಳ ಮೂಲಕ 16230 ಕ್ಯೂಸೆಕ್ ನೀರನ್ನ ಹರಿ ಬಿಡಲಾಗುತ್ತಿದೆ. ಜಲಾಶಯದ ರೇಡಿಯಲ್ ಗೇಟ್ಗಳನ್ನ ಮುಚ್ಚಲಾಗಿದೆ.
ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯ
ಒಳ ಹರಿವು : 16283 ಕ್ಯೂಸೆಕ್
ಹೊರ ಹರಿವು : 16230 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1817.50 ಅಡಿ
ಒಟ್ಟು : 151.64 TMC
ಇಂದು : 146.56 TMC
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?