ಬೈಪಾಸ್‌ನ ಲಾಡ್ಜ್‌ ರೂಮ್‌ನಲ್ಲಿ ನಡೆಯುತ್ತಿತ್ತು ಅದು | ದೊಡ್ಡಪೇಟೆ ಪೊಲೀಸರ ಶಾಕ್

Shivamogga Doddapete police raid a lodge 

ಬೈಪಾಸ್‌ನ ಲಾಡ್ಜ್‌ ರೂಮ್‌ನಲ್ಲಿ ನಡೆಯುತ್ತಿತ್ತು ಅದು | ದೊಡ್ಡಪೇಟೆ ಪೊಲೀಸರ ಶಾಕ್
Shivamogga Doddapete police raid a lodge 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024 ‌‌ 

ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ಒಂದರಲ್ಲಿ ಸಿಟಿಯಲ್ಲಿರುವ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಈ ದಾಳಿಯಲ್ಲಿ ಹನ್ನೊಂದು ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. 

ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಅಂದರ್‌ ಬಾಹರ್‌ ಆಡಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸರ ತಂಡ ಸ್ಥಳದಲ್ಲಿ ಕ್ವಿಕ್‌ ರೇಡ್‌ ನಡೆಸಿದೆ. ಈ ವೇಳೆ ಕೊಠಡಿ ಸಂಖ್ಯೆ 303ರಲ್ಲಿ ಹನ್ನೊಂದು ಮಂದಿ ಅಂದರ್‌ ಬಾಹರ್‌ ಜೂಜಾಟ ಆಡುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರುಗಳ ವಿರುದ್ದ  ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. 

SUMMARY | Shivamogga Doddapete police raid a lodge 

KEY WORDS | Shivamogga Doddapete police