ಹಿಂದೂ ಮಹಾಸಭಾ ಗಣಪತಿಗೆ ಸಿದ್ಧವಾಯ್ತು ಕಾಸಿನ ಹಾರ | ಇಲ್ಲಿದೆ ನೋಡಿ ಬಟ್ಟೆ ಮಾರ್ಕೆಟ್‌ನ ವಿಶೇಷತೆ

Shimoga hindu mahasaba Ganapati update , ನೋಟಿನ ಹಾರ, ದುಡ್ಡಿನ ಹಾರ, ಕಾಸಿನ ಹಾರ, ಶಿವಮೊಗ್ಗ ಬಟ್ಟೆ ಮಾರ್ಕೆಟ್‌, ಮಾರ್ಕೆಟ್‌ ಬಾಯ್ಸ್‌,

ಹಿಂದೂ ಮಹಾಸಭಾ ಗಣಪತಿಗೆ ಸಿದ್ಧವಾಯ್ತು ಕಾಸಿನ ಹಾರ | ಇಲ್ಲಿದೆ ನೋಡಿ ಬಟ್ಟೆ ಮಾರ್ಕೆಟ್‌ನ ವಿಶೇಷತೆ
Shimoga hindu mahasaba Ganapati update , ನೋಟಿನ ಹಾರ, ದುಡ್ಡಿನ ಹಾರ, ಕಾಸಿನ ಹಾರ, ಶಿವಮೊಗ್ಗ ಬಟ್ಟೆ ಮಾರ್ಕೆಟ್‌, ಮಾರ್ಕೆಟ್‌ ಬಾಯ್ಸ್‌,

 

SHIVAMOGGA | MALENADUTODAY NEWS | Sep 17, 2024  ಮಲೆನಾಡು ಟುಡೆ 

 

ಶಿವಮೊಗ್ಗದ ಪ್ರಮುಖ ಗಣಪತಿಯಾದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಇವತ್ತು ನಡೆಯಲಿದೆ ಇದಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಗಣಪತಿಯ ಮೆರವಣಿಗೆ ಸಂಬಂಧ ಶಿವಮೊಗ್ಗ ನಗರದ ವಿವಿದೆಡೆ ವಿವಿಧ ರೀತಿಯ ಟ್ಯಾಬ್ಲೋಗಳು ತಲೆಯೆತ್ತಿವೆ. ಇನ್ನೊಂದೆಡೆ ಗೋಪಿ ಸರ್ಕಲ್‌ನಲ್ಲಿ ಸ್ಟ್ಯಾಡಿಂಗ್‌ ಡಿಜೆ ಸೆಟ್‌ ಮಾಡಲಾಗಿದ್ದು, ಭಕ್ತರ ಕುಣಿತಕ್ಕೆ ವೇದಿಕೆ ಸಜ್ಜಾಗಿದೆ. 

 

ಇನ್ನೂ ಶಿವಮೊಗ್ಗದ ಪ್ರಮುಖ ಗಣಪತಿಗೆ ಹಾರಗಳ ಸಮರ್ಪಣೆಯು ಜೋರಾಗಿದೆ. ರಾಜಬೀದಿ ಉತ್ಸವ ಸಾಗುವ ಪ್ರಮುಖ ರಸ್ತೆಗಳಲ್ಲಿ ಹಲವರು ಗಣಪತಿಗೆ ಹಾರವನ್ನ ಸಮರ್ಪಿಸಲಿದ್ದಾರೆ. ಈ ಪೈಕಿ ಗಾಂಧಿಬಜಾರ್‌ ಮಾರ್ಕೆಟ್‌ ಬಾಯ್ಸ್‌ ಹಿಂದೂ ಮಹಾಸಭಾ ಗಣಪತಿಗೆ ವಿಶೇಷವಾದ ಹಾರವನ್ನ ಸಿದ್ದಪಡಿಸಿದ್ದಾರೆ. 

 

ಕಳೆದ ವರ್ಷ ಕೊಬ್ಬರಿ ಹಾರವನ್ನ ಅರ್ಪಿಸಿದ್ದ ಇಲ್ಲಿನ ಬಾನು ಮತ್ತವರ ತಂಡ ಈ ಸಲ ಸುಮಾರು 75 ಸಾವಿರ ರೂಪಾಯಿ ಮೌಲ್ಯದ 5,10,20,50 ರೂಪಾಯಿ ನೋಟುಗಳ ಹಾರವನ್ನ ಗಣಪತಿಗಾಗಿ ಸಿದ್ಧಪಡಿಸಲಾಗಿದೆ. ಗಾಂಧಿ ಬಜಾರ್‌ ಬಟ್ಟೆ ಮಾರ್ಕೆಟ್‌ನ ಮಾರ್ಕೆಟ್‌ ಬಾಯ್ಸ್‌ ಹೆಸರಿನ ಯುವಕರ ಬಳಗ ಈ ಹಾರವನ್ನ ತಯಾರು ಮಾಡಿದೆ. ಹಾರದ ದೃಶ್ಯ ಈಗಾಗಲೇ ವೈರಲ್‌ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. 

 

ಇನ್ನಷ್ಟು ಸುದ್ದಿಗಳು

 

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

 

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ