ರೋಡ್‌ ಬಿಟ್ಟು ಕೆರೆಗೆ ಜಾರಿದ ಬಸ್‌ | ಮುಂದೇನಾಯ್ತು

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವಾಗ ಖಾಸಗಿ ಬಸ್‌ ಕೆರೆಗೆ ಇಳಿದಿದೆ.

ರೋಡ್‌ ಬಿಟ್ಟು ಕೆರೆಗೆ ಜಾರಿದ ಬಸ್‌ | ಮುಂದೇನಾಯ್ತು
Shimoga Shikaripura private bus , ಶಿವಮೊಗ್ಗ ಶಿಕಾರಿಪುರ ಬಸ್‌

SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಖಾಸಗಿ ಬಸ್‌ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕೆರೆಯ ತಗ್ಗಿಗೆ ಇಳಿದ ಘಟನೆಯೊಂದು ಸಂಭವಿಸಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ 

ಶಿವಮೊಗ್ಗದಿಂದ ಶಿಕಾರಿಪುರದ ನಡುವೆ ಸಂಚರಿಸುವ ಖಾಸಗಿ ಬಸ್‌ ಇದಾಗಿದೆ. ಈ ಬಸ್‌ ನಿನ್ನೆ ದಿನ ಚುರ್ಚಿಗುಂಡಿ ಸಮೀಪ ಹೆಗ್ಗೆರಿ ಕೆರೆ ಬಳಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಸೀದಾ ರಸ್ತೆ ಬಿಟ್ಟು ಕೆರೆ ತಗ್ಗಿಗೆ ಇಳಿದಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.  

  ಇನ್ನಷ್ಟು ಸುದ್ದಿಗಳು