ಜೇನುಕಲ್ಲಮ್ಮ ಜಾತ್ರೆಯಲ್ಲಿ ವ್ಯಾಪಾರ ಮುಗಿಸಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್

Shimoga District Hosanagara Taluk M.Guddekoppa gram panchayat limits. burglary took place at a house in Varakodu village

ಜೇನುಕಲ್ಲಮ್ಮ ಜಾತ್ರೆಯಲ್ಲಿ ವ್ಯಾಪಾರ ಮುಗಿಸಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್
Shimoga District, Hosanagara Taluk , M.Guddekoppa gram panchayat limits. burglary took place at a house ,Varakodu village  

 SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 9, 2024 |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಕೋಡು ಗ್ರಾಮದಲ್ಲಿರುವ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. 

ಮನೆಯಲ್ಲಿನ 8 ಗ್ರಾಂ ತೂಕದ ಮೂರು ಚಿನ್ನದ ಉಂಗುರ ಸಹಿತ, ರೂ 20 ಸಾವಿರ ನಗದು ಕಳ್ಳತನವಾಗಿದೆ. 

ನಿನ್ನೆ ಮಂಗಳವಾರ ಈ ಘಟನೆ ನಡೆದಿದ್ದು, ಮನೆ ಮಾಲೀಕ ವ್ಯಾಪಾರಕ್ಕೆ ಅಂತಾ ಜೇನುಕಲ್ಲಮ್ಮ ಜಾತ್ರೆಗೆ ತೆರಳಿದ್ದರು. 

ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿದ ಕಳ್ಳರು, ಹಿಂಬಾಗಿಲಿನ ಚಿಲಕ ಮುರಿದು ಕಳ್ಳತನವೆಸಗಿದ್ದಾರೆ. 

SUMMARY  | Shimoga District Hosanagara Taluk M.Guddekoppa gram panchayat limits. burglary took place at a house in Varakodu village  



KEYWORDS  |Shimoga District, Hosanagara Taluk , M.Guddekoppa gram panchayat limits. burglary took place at a house ,Varakodu village