Bommanakatte | ಸಾವಿನ ಮನೆಯಿಂದ ಬರುವಾಗ ಬೊಮ್ಮನಕಟ್ಟೆಯಲ್ಲಿ ಗಲಾಟೆ | ಚಳಿಮಂಜ, ಕಪಡ ರಾಜೇಶ್‌ ವಿರುದ್ಧ ಕೇಸ್‌

Scuffle at Bommanakatte , Case registered against Chalimanja, Kapada Rajesh , ವಿನೋಬನಗರ ಪೊಲೀಸ್‌ ಠಾಣೆ,

Bommanakatte  | ಸಾವಿನ ಮನೆಯಿಂದ ಬರುವಾಗ ಬೊಮ್ಮನಕಟ್ಟೆಯಲ್ಲಿ ಗಲಾಟೆ | ಚಳಿಮಂಜ, ಕಪಡ ರಾಜೇಶ್‌ ವಿರುದ್ಧ ಕೇಸ್‌
Scuffle at Bommanakatte , Case registered against Chalimanja, Kapada Rajesh , ವಿನೋಬನಗರ ಪೊಲೀಸ್‌ ಠಾಣೆ,

SHIVAMOGGA | MALENADUTODAY NEWS | Aug 8, 2024

ಬಿಜೆಪಿ ಮುಖಂಡ ಪುರುಷೋತ್ತಮರವರ ಸಾವಿಗೆ ಹೋದವರ ನಡುವೆ ಹೊಡೆದಾಟ ನಡೆದಿದ್ದು ಈ ಸಂಬಂಧ ಇಬ್ಬರ ವಿರುದ್ಧ ಕೇಸ್‌ ದಾಖಲಾಗಿದೆ. 

ವಿನೋಬನಗರ ಪೊಲೀಸ್‌ ಠಾಣೆ

ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆ ಯಲ್ಲಿ THE BHARATIYA NYAYA SANHITA (BNS), 2023 (U/s-352,351(3),118,109,3(5)) ಅಡಿಯಲ್ಲಿ ದಾಖಲಾದ ಪ್ರಕರಣ ಇದಾಗಿದೆ. ನಡೆದ ಘಟನೆ ವಿವರ ನೋಡುವುದಾದರೆ, ಪುರುಷೋತ್ತಮನವರ ಅಂತಿಮ ದರ್ಶನ ಪಡೆದು ಇಲ್ಲಿನ ಕಿರಣ, ಅಭಿ , ಹೇಮಂತ, ರಮೇಶ ಹಾಗೂ ವಿನಯ್‌ ಬರುತ್ತಿರುವಾಗ ಅವರನ್ನ ಚಳಿಮಂಜ ಹಾಗೂ ಕಪಡ ರಾಜೇಶ ಅಡ್ಡಹಾಕಿ ಲಾಂಗ್‌ ಹಾಗೂ ಭರ್ಚಿಯಿಂದ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ

ಶಿವಮೊಗ್ಗ ಕ್ರೈಂ ರಿಪೋರ್ಟ್

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಘಟನೆಯಲ್ಲಿ ವಿನಯ್‌ ಹಾಗೂ ಕಿರಣ್‌ಗೆ ಪೆಟ್ಟು ಬಿದ್ದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೇಳಿಕೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ