ಅಪಘಾತದಲ್ಲಿ ಜೀವ ಉಳಿಸಿದ್ದ ಅಪರಿಚಿತ ಯುವಕರಿಬ್ಬರಿಗೆ ಬೈಕ್ ಕೊಡಿಸಿದ್ದ ರಿಷಬ್ ಪಂತ್ | ಟ್ರೆಂಡಿಂಗ್ ಸ್ಟೋರಿ
#RishabhPant gifted scooters, RishabhPant car accident in December 2022
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಸದ್ಯ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಸಖತ್ ಖುಷಿ ಕೊಡುತ್ತಿದ್ದಾರೆ. ತಮ್ಮ ಅಬ್ಬರ ಆಟ, ಫೀಲ್ಡ್‌ನಲ್ಲಿ ಮಾಡುವ ತಮಾಷೆಯಿಂದ ಹಿಡಿದು ಅವರ ವ್ಯಕ್ತಿತ್ವದಿಂದಲೂ ಸುದ್ದಿಯಾಗುತ್ತಿದ್ದಾರೆ. ಒಂದು ಅಪಘಾತ ಅವರ ಜೀವನವನ್ನೇ ಬದಲಾಯಿಸಿ ಬಿಟ್ಟಿದೆ ಎನ್ನುವುದಕ್ಕೆ ಇದೀಗ ಅವರು ತೋರುತ್ತಿರುವ ವಿಶೇಷತೆಗಳೇ ಸಾಕ್ಷಿಯಾಗಿದೆ.
ಈ ನಡುವೆ ರಿಷಬ್ ಪಂತ್ ಅವತ್ತು ನಡೆದ ಆಕ್ಸಿಡೆಂಟ್‌ನಲ್ಲಿ ತಾವು ಯಾರೆಂದು ಗೊತ್ತಿಲ್ಲದಿದ್ದರೂ ತಮ್ಮನ್ನ ಕಾರಿನಿಂದ ಹೊರೆಗೆ ಎಳೆದು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದ ಇಬ್ಬರು ಅಪರಿಚಿತ ಯವಕರಿಗೆ ಎರಡು ಬೈಕ್‌ಗಳನ್ನ ಕೊಡಿಸಿದ್ದಾರೆ. ಸದ್ಯ ಈ ಬಗ್ಗೆ ಕ್ರಿಕೆಟ್ 7 ಎನ್ನುವ ವಾಹಿನಿ ವರದಿ ಮಾಡಿದೆ. ರಿಷಬ್ ಪಂತ್ ತಮ್ಮನ್ನ ಬಚಾವ್ ಮಾಡಿದವರಿಗೆ ಬೈಕ್ ಕೊಟ್ಟು ಸುಮ್ಮನಾಗಿದ್ದರು. ಕ್ರಿಕೆಟ್ ಸೆವನ್ ವಾಹಿನಿ ಅಂದಿನ ಅಪಘಾತದ ಬಗ್ಗೆ ಈಗ ವರದಿ ಮಾಡಲು ತೆರಳಿದ್ದಾಗ, ಯುವಕರಿಗೆ ರಿಷಬ್ ಬೈಕ್ ಕೊಟ್ಟಿದ್ದು ಗೊತ್ತಾಗಿದೆ. ಆ ಬಗ್ಗೆ ವಿಶೇಷ ವರದಿಯನ್ನ ಪ್ರಕಟಿಸಿದೆ.
2022 ರ ಡಿಸೆಂಬರ್‌ನಲ್ಲಿ ರಿಷಬ್ ಪಂತ್ ಆಕ್ಸಿಡೆಂಟ್‌ಗೆ ತುತ್ತಾಗಿದ್ದರು. ಆ ಬಳಿಕ ಅವರು ಸುದೀರ್ಘ ವಿಶ್ರಾಂತಿ ಬಳಿಕ ಇದೀಗ ಮತ್ತೆ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅಬ್ಬರಿಸುತ್ತಿದ್ದಾರೆ.
The two people who saved Rishabh Pant's life after his accident had no idea who he was.@beastieboy07 travels back to India to retrace the steps from Pant's accident to his return, but also much more than that.
The tale of Rishabh's recovery, from those closest to him ???? pic.twitter.com/UuzaJBN0QT — 7Cricket (@7Cricket) November 23, 2024
SUMMARY | The two people who saved Rishabh Pant's life after his accident had no idea who he was. #RishabhPant gifted scooters to the two men who came to his aid following his serious car accident in December 2022
KEY WORDS | #RishabhPant gifted scooters, RishabhPant car accident in December 2022