ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಬೋರ್ಡ್‌ ವಿಚಾರ | ಮತ್ತೊಂದು ಮನವಿ

Airport Authority of India ,Shivamogga, has submitted a memorandum to the Deputy Commissioner requesting him to install a signboard bearing the name of Rashtrakavi Kuvempu at the main gate of the airport in Shivamogga.

ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಬೋರ್ಡ್‌ ವಿಚಾರ | ಮತ್ತೊಂದು ಮನವಿ
Request Deputy Commissioner to name airport after Kuvempu

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 26, 2024

ಶಿವಮೊಗ್ಗ| ಶಿವಮೊಗ್ಗದ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ರಾಷ್ಟ್ರಕವಿ ಕುವೆಂಪು ರವರ ಹೆಸರರಿರುವ ನಾಮಫಲಕವನ್ನು ಅಳವಡಿಸಬೇಕೆಂದು ಏರ್‌ಪೋರ್ಟ್ ಅಥಾರಿಟಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ.

ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿತ್ತು. ಆದರೆ ಆ ಹೆಸರು ವಿಮಾನದ ಟಿಕೆಟ್ ಬುಕ್ ಮಾಡುವಾಗ ಮತ್ತು ಟಿಕೆಟ್‌ನ್ನಲ್ಲಿ ಮಾತ್ರ ಮುದ್ರಿಸಲಾಗಿದೆ. ವಿಮಾನ ನಿಲ್ದಾಣದ  ಮುಖ್ಯ ದ್ವಾರದಲ್ಲಾಗಲಿ ಅಥವಾ ಇನ್ಯಾವುದೇ ಪ್ರದೇಶದಲ್ಲಿ ಕುವೆಂಪು ಹೆಸರನ್ನು ಇಟ್ಟಿಲ್ಲ. ಕೂಡಲೇ ಕುವೆಂಪುರವರ ಹೆಸರಿರುವ ನಾಮಫಲಕವನ್ನು ವಿಮಾನ ನಿಲ್ದಾಣಕ್ಕೆ ಬರುವ ರಸ್ತೆ ಹಾಗೂ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಇಡಬೇಕೆಂದು ಮನವಿ ಮಾಡಲಾಗಿದೆ.

SUMMARY |  The Airport Authority of India (AAI), Shivamogga, has submitted a memorandum to the Deputy Commissioner requesting him to install a signboard bearing the name of Rashtrakavi Kuvempu at the main gate of the airport in Shivamogga.


KEYWORDS | Airport Authority, Shivamogga, Kuvempu,