Renukaswamy case | ದರ್ಶನ್ ಗ್ಯಾಂಗ್ ಕ್ರೌರ್ಯದ ಸಾಕ್ಷಿ ಹೇಳಿದ ರೇಣುಕಾಸ್ವಾಮಿ ಫೋಟೋ | 3 ದೃಶ್ಯದಲ್ಲಿ ಏನಿದೆ?
darshan thoogudeepa news today , pavitra gowda , renukaswamy case , renukaswamy body photos , Renukaswamy case , ದರ್ಶನ್ ತೂಗುದೀಪ, ರೇಣುಕಾಸ್ವಾಮಿ ಕೊಲೆ ಕೇಸ್,
SHIVAMOGGA | MALENADUTODAY NEWS | Sep 5, 2024
pavithra gowda | ನಟ ದರ್ಶನ್ ಹಾಗೂ ಇತರೇ ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೆ ಚಿತ್ರದುರ್ಗದ ರೇಣುಕಾಸ್ವಾಮಿಯ (Renukaswamy body) ಮೇಲೆ ಹಲ್ಲೆ ನಡೆಸಿದ ದೃಶ್ಯ ಎನ್ನಲಾದ ಫೋಟೋಗಳು ವೈರಲ್ ಆಗುತ್ತಿದೆ.
ಹೌದು, ಇವತ್ತು ಬೆಳಗ್ಗೆ ಮಾಧ್ಯಮಗಳಿಗೆ ಚಾರ್ಜ್‌ಶೀಟ್ ಜೊತೆಗೆ ಪೊಲೀಸರು ಸಲ್ಲಿಸಿರುವ ಮಹಜರ್ ಫೋಟೋ ಹಾಗೂ ಮೊಬೈಲ್‌ಗಳಿಂದ ರಿಟ್ರೈವ್ ಆದ ಫೋಟೋಗಳು ಲಭ್ಯವಾಗಿದೆ.
ಫೋಟೋ 1 ರೇಣುಕಾಸ್ವಾಮಿ ಕೈ ಮುಗಿಯುತ್ತಿರುವ ದೃಶ್ಯ
ಬಹುಮುಖ್ಯವಾಗಿ ರೇಣುಕಾಸ್ವಾಮಿಯನ್ನ ಲಾರಿಗಳ ನಡುವೆ ಹಿಡಿದು ಹಲ್ಲೆ ಮಾಡಿದ ಬಳಿಕ ಆತನ ತಲೆಯನ್ನ ಲಾರಿಗೆ ಗುದ್ದಲಾಯ್ತು, ಆತನನ್ನ ಎತ್ತಿ ಲಾರಿಗೆ ಬಿಸಾಡಲಾಯ್ತು ಎಂದೆಲ್ಲಾ ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ.
ಇದಕ್ಕೆ ಪೂರಕವಾದಂತೆ ರೇಣುಕಾಸ್ವಾಮಿ ಕೊಲೆಗೂ ಮೊದಲು ಆತ ಬಿಟ್ಟುಬಿಡಿ ಎಂದು ಅಳುತ್ತಿರುವ ದೃಶ್ಯದ ಫೋಟೋವೊಂದು ಇದೀಗ ಹೊರಬಿದ್ದಿದೆ. ಮೂಲಗಳ ಪ್ರಕಾರ ಈ ಫೋಟೋ ಆರೋಪಿ ವಿನಯ್ ಮೊಬೈಲ್‌ನಿಂದ ಪೊಲೀಸರ ರಿಟ್ರೈವ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಫೋಟೋ 2 ರೇಣುಕಾಸ್ವಾಮಿಯ ಮೃತದೇಹದ ಫೋಟೋ
ಎರಡನೇ ಫೋಟೋದಲ್ಲಿ ರೇಣುಕಾಸ್ವಾಮಿ ಸತ್ತ ಬಳಿಕ ಆತನ ಮೃತದೇಹದ ಫೋಟೋ ಕೂಡ ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ನೀಡಲಾಗಿದೆ. ಈ ಫೋಟೋದಲ್ಲಿ ರೇಣುಕಾಸ್ವಾಮಿ ಜೀನ್ಸ್ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದಾರೆ. ಆದರೆ ಪ್ರಾರಂಭದಲ್ಲಿ ಚಾನಲ್‌ಗಳಲ್ಲಿ ಮೃತದೇಹ ಪತ್ತೆಯಾದಾಗ ಅವರ ಮೈಮೇಲೆ ಬೇರೆಯದ್ದೆ ಬಟ್ಟೆಯಿತ್ತು. ಇದನ್ನ ಗಮನಿಸಿದರೇ ಆತನ ಬಟ್ಟೆಗಳನ್ನ ಬದಲಾಯಿಸಲಾಗಿತ್ತೆ ಎಂಬ ಅನುಮಾನವೂ ಮೂಡಿದೆ
ಫೋಟೋ 3 ದರ್ಶನ್ ಮಹಜರ್ ಫೋಟೋ
ಇನ್ನೂ ಸ್ಟೋನಿ ಬ್ರೂಕ್ ರೆಸ್ಟೊರೆಂಟ್ ಇಡೀ ಪ್ರಕರಣದ ಮೇನ್ ಸ್ಪಾಟ್ ಆಗಿದ್ದು, ಅಲ್ಲಿ ದರ್ಶನ್ ಕೃತ್ಯವೆಸಗುವುದಕ್ಕೂ ಮೊದಲು ಹಾಗೂ ನಂತರ ಪಾರ್ಟಿ ಮಾಡಿದ್ದರು. ಆ ಸೀನ್‌ನ್ನ ಮಹಜರ್ ಫೋಟೋವನ್ನ ಚಾರ್ಜ್ ಶೀಟ್‌ನೊಂದಿಗೆ ಪೊಲೀಸರು ಸಲ್ಲಿಸಿದ್ದಾರೆ. ಆ ದೃಶ್ಯದಲ್ಲಿ ದರ್ಶನ್ ಜೊತೆಯಲ್ಲಿ ನಟ ಚಿಕ್ಕಣ್ಣ ಕೂಡ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
renukaswamy renuka swamy renuka swamy body renuka swamy death renuka swamy video renuka swamy wife renuka swamy dead body renuka swamy post mortem report renuka swamy case renuka swamy photos renuka swamy death case renuka swamy parents renuka swamy anthyakriye renuka swamy autopsy report Renuka swamy autopsy̧ darshan thoogudeepa news today darshan thoogudeepa news today hindi latest news about darshan thoogudeepa live today Keyword Tool Pro Do you need this information? Keyword Tool Pro provides search volume data for English keywords. darshan thoogudeepa news aaj tak darshan thoogudeepa news bangla Start 7-Day Free Trial darshan thoogudeepa today news darshan thoogudeepa latest news darshan thoogudeepa congress darshan thoogudeepa new car darshan thoogudeepa recent interview darshan thoogudeepa new girlfriend d boss news today darshan thoogudeepa news hindi darshan thoogudeepa new hindi dubbed movies