ಎಚ್ಚರ ಶಿವಮೊಗ್ಗ | ಚಳಿ ಚುರುಗುಟ್ಟುತ್ತಿದೆ | ಮತ್ತೆ ಮಳೆಯ ಸೂಚನೆಯು ಇದೆ!
Rainfall is predicted in Dakshina Kannada, Udupi, Uttara Kannada, Gadag, Haveri, Koppal, Raichur, Yadgir, Bengaluru Rural, Bengaluru Urban, Chamarajanagar, Chikkaballapura, Chikkamagaluru, Chitradurga, Davangere, Hassan, Kodagu, Kolar, Mandya, Mysuru, Ramanagara, Shivamogga, Tumakuru and Vijayanagar. Cold weathe
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಶಿವಮೊಗ್ಗವೂ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಚುರುಗುಟ್ಟುತ್ತಿದೆ. ಇವತ್ತು ಕೂಡ ಚಳಿಯ ವಾತಾವರಣ ಮುಂದುವರಿಯಲಿದೆ. ಶಿವಮೊಗ್ಗಲ್ಲಿ ಬೆಳಗಿನ ಉಷ್ಣಾಂಶ 14 ಡಿಗ್ರಿಗಿಂತಲೂ ಕಡಿಮೆಯಾಗಿದ್ದು ಇವತ್ತು ಗರಿಷ್ಟ 27 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆಯ ಆಪ್‌ನ ಪ್ರಕಾರ ಶಿವಮೊಗ್ಗದಲ್ಲಿ ಇವತ್ತು ದಿನವಿಡಿ ಬಿಸಿಲಿನ ವಾತಾವರಣ ಇರಲಿದೆಯಾದರೂ ಉಷ್ಣಾಂಶ ಕಡಿಮೆ ಇರಲಿದೆ. ಸಂಜೆ ಹೊತ್ತಿಗೆ ಮತ್ತೆ ಚಳಿಗಾಳಿ ಅಬ್ಬರ ಜೋರಾಗಲಿದೆ.
ಮಳೆ ಮನ್ಸೂಚನೆ
ಇನ್ನೂ ರಾಜ್ಯ ಮಟ್ಟದ ಮಾಧ್ಯಮದ ಪ್ರಕಾರಣ ನಾಳೆಯಿಂದ ಮತ್ತೆ ಕೆಲವೆಡೆ ಮಳೆಯಾಗುವ ಮನ್ಸೂಚನೆ ಇದೆಯಂತೆ. ಚಳಿಯ ವಾತಾವರಣದ ನಡುವೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
SUMMARY | Rainfall is predicted in Dakshina Kannada, Udupi, Uttara Kannada, Gadag, Haveri, Koppal, Raichur, Yadgir, Bengaluru Rural, Bengaluru Urban, Chamarajanagar, Chikkaballapura, Chikkamagaluru, Chitradurga, Davangere, Hassan, Kodagu, Kolar, Mandya, Mysuru, Ramanagara, Shivamogga, Tumakuru and Vijayanagar. Cold weather
KEY WORDS | Rainfall is predicted in Dakshina Kannada, Udupi, Uttara Kannada, Gadag, Haveri, Koppal, Raichur, Yadgir, Bengaluru Rural, Bengaluru Urban, Chamarajanagar, Chikkaballapura, Chikkamagaluru, Chitradurga, Davangere, Hassan, Kodagu, Kolar, Mandya, Mysuru, Ramanagara, Shivamogga, Tumakuru and Vijayanagar. Cold weather