ಹುಣಸೋಡು, ಅಬ್ಬಲಗೆರೆ ಸೇರಿದಂತೆ ಇವತ್ತು ಹಲವೆಡೆ ಪವರ್ ಕಟ್ | ವಿವರ ಹೀಗಿದೆ
Power cuts in Hunsodu, Abbalagere and other places today | The details are as follows

SHIVAMOGGA | MALENADUTODAY NEWS | Jul 8, 2024 ಮಲೆನಾಡು
ಶಿವಮೊಗ್ಗ ಜಿಲ್ಲೆ ತಾವರೆಚಟ್ನಹಳ್ಳಿ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಎಫ್-3 ಅಬ್ಬಲಗೆರೆ ಐಪಿ ಮಾರ್ಗ ಮತ್ತು ಎಫ್-7 ಎನ್‍ಜೆವೈ ಮಾರ್ಗಗಳಲ್ಲಿ ವಾಹಕ ಬದಲಾವಣೆ ಮತ್ತು ಜಂಗಲ್ ಕಟ್ಟಿಂಗ್ ಕಾಮಗಾರಿ ಹಮ್ಮಿಕೊಂಡಿದೆ.
ಈ ವ್ಯಾಪ್ತಿಯ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ತಲ್ಲಗಂಗೂರು, ಮೋಜಪ್ಪನ ಹೊಸೂರು, ಸುತ್ತಮುತ್ತಲಿನ ಕ್ರಷರ್‍ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜು. 08 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Power supply will be disrupted in several areas of Shivamogga district on July 8th from 9 am to 6 pm. Ratnanagarinagar, Abbalagere, Hunsodu, Tallaganguru, Mojappana Hosuru,