ನಾಳೆ ಇಡೀ ದಿನ ಇಲ್ಲೆಲ್ಲಾ ಕರೆಂಟ್ ಕಟ್ | ಕಾರಣ ಇಲ್ಲಿದೆ | ವಿವರಕ್ಕಾಗಿ ಕ್ಲಿಕ್ ಮಾಡಿ
Power cut in Badanehal, Belligere, Bandigudda, Hosahalli, Kalpanahalli, Kudligere, Aralihalli, Attigund, Guddada Nerlakere, Komaranahalli, Kumarinarayanapura, Seetarampura, Hosahalli, Siddaramatti, Devarahalli, Sanjeevanagara, Jayanagara, Tippapura, Basalikatte
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮೆಸ್ಕಾಂ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ಡಿಸೆಂಬರ್29 ರ ಭಾನುವಾರ ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದ ನೇರಲಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಹೊಸಹಳ್ಳಿ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವನಗರ, ಜಯನಗರ, ತಿಪ್ಪಾಪುರ, ಬಸಲೀಕಟ್ಟೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು, ಸೇರಿದಂತೆ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ, ದಯವಿಟ್ಟು ಗ್ರಾಹಕರು ಸಹಕರಿಸಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.
SUMMARY |Power cut in Badanehal, Belligere, Bandigudda, Hosahalli, Kalpanahalli, Kudligere, Aralihalli, Attigund, Guddada Nerlakere, Komaranahalli, Kumarinarayanapura, Seetarampura, Hosahalli, Siddaramatti, Devarahalli, Sanjeevanagara, Jayanagara, Tippapura, Basalikatte
KEY WORDS | Power cut in Badanehal, Belligere, Bandigudda, Hosahalli, Kalpanahalli, Kudligere, Aralihalli, Attigund, Guddada Nerlakere, Komaranahalli, Kumarinarayanapura, Seetarampura, Hosahalli, Siddaramatti, Devarahalli, Sanjeevanagara, Jayanagara, Tippapura, Basalikatte