ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್ ಕಟ್
Harakere, Manjunath Rice Mill, Benakeshwar Rice Mill, Shankar Eye Hospital, NH Hospital, Annapurneshwari Block, Hosahalli, Lakshmipur, Raminakoppa, Anupinakatte, Hosur, Aihole, Bharati Nagar, Sharada Nagar Power Cut
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಶಿವಮೊಗ್ಗ ನಗರದ ಉಪ ವಿಭಾಗ-2 ಘಟಕ-6 ರ ವ್ಯಾಪ್ತಿಯ ಎನ್ ಟಿ ರಸ್ತೆಯ ನ್ಯಾಷನಲ್ ಹೈವೆ ಕಾಮಗಾರಿ ಪ್ರಯುಕ್ತ 11 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸಲು ಜ.10 ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಕೆಳಕಂಡ ಸ್ಥಳಗಳಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ?
ಹರಕೆರೆ, ಮಂಜುನಾಥ್ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಶಂಕರ್ ಕಣ್ಣಿನ ಆಸ್ಪತ್ರೆ, ಎನ್ ಹೆಚ್ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ರಾಮಿನಕೊಪ್ಪ, ಅನುಪಿನಕಟ್ಟೆ, ಹೊಸೂರು, ಐಹೊಳೆ, ಭಾರತಿ ನಗರ, ಶಾರದಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗ-2 ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕೋರಿದ್ದಾರೆ.
SUMMARY | Harakere, Manjunath Rice Mill, Benakeshwar Rice Mill, Shankar Eye Hospital, NH Hospital, Annapurneshwari Block, Hosahalli, Lakshmipur, Raminakoppa, Anupinakatte, Hosur, Aihole, Bharati Nagar, Sharada Nagar Power Cut
KEY WORDS | Harakere, Manjunath Rice Mill, Benakeshwar Rice Mill, Shankar Eye Hospital, NH Hospital, Annapurneshwari Block, Hosahalli, Lakshmipur, Raminakoppa, Anupinakatte, Hosur, Aihole, Bharati Nagar, Sharada Nagar Power Cut