ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಸಿಬ್ಬಂದಿಯಿಂದ ಶಿವಮೊಗ್ಗದ ಅಣ್ಣಾನಗರದ ಇಬ್ಬರು ಅರೆಸ್ಟ್ | ನಡೆದಿದ್ದೇನು?
Police have cracked a bike theft case parked near 9th milestone under Riponpet police station limits in Hosanagar taluk and arrested two accused from Anna Nagar in Shivamogga.
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ | ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ನೇ ಮೈಲಿಗಲ್ಲಿನ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣವನ್ನ ಪೊಲೀಸರು ಭೇದಿಸಿದ್ದು , ಶಿವಮೊಗ್ಗದ ಅಣ್ಣಾನಗರದ ಇಬ್ಬರು ಆರೋಪಿಯನ್ನ ಬಂಧಿಸಿದ್ದಾರೆ.
ಪ್ರಕರಣದ ಸಂಬಂಧ 303 (2) BNS ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ದಿನಾಂಕ 17-10-2024 ರಂದು ಪ್ರಕರಣದ ಆರೋಪಿತರಾದ 1) ಸಾದಿಕ್ ವುಲ್ಲಾ @ ಚಮಟಿ, 21 ವರ್ಷ, ಅಣ್ಣಾನಗರ ಶಿವಮೊಗ್ಗ ಮತ್ತು 2) ವಿವೇಕ್ @ ಸಿದ್ದು 23 ವರ್ಷ ಅಣ್ಣಾನಗರ ಶಿವಮೊಗ್ಗ, ಇವರನ್ನು ಬಂಧಿಸಿದೆ
ಆರೋಪಿತರೆಂದ ಅಂದಾಜು ಮೌಲ್ಯ 25,000/- ರೂಗಳ BAJAJ CT-100 ದ್ವಿಚಕ್ರವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
SUMMARY | Hosanagar: Police have cracked a bike theft case parked near 9th milestone under Riponpet police station limits in Hosanagar taluk and arrested two accused from Anna Nagar in Shivamogga.
KEYWORDS | Hosanagara Police, 9th milestone, Riponpete police station, Hosanagara taluk Anna Nagar in Shivamogga