ಜಸ್ಟ್‌ ಟಿವಿ ರಿಮೋಟ್‌ ವಿಚಾರಕ್ಕೆ ಜೀವವನ್ನೆ ಕೊಟ್ಟ ಅಪ್ರಾಪ್ತೆ | ಏನಿದು ಪ್ರಕರಣ

minor from Bhadravati committed suicide ,Tunganagar police station in Shimoga, Minor commits suicide due to TV remote

ಜಸ್ಟ್‌ ಟಿವಿ ರಿಮೋಟ್‌ ವಿಚಾರಕ್ಕೆ ಜೀವವನ್ನೆ ಕೊಟ್ಟ ಅಪ್ರಾಪ್ತೆ | ಏನಿದು ಪ್ರಕರಣ
minor from Bhadravati committed suicide ,Tunganagar police station in Shimoga,Minor commits suicide due to TV remote

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌  

ಟಿವಿ ರಿಮೋಟ್‌ಗಾಗಿ ಇಬ್ಬರ ನಡುವೆ ಕಿತ್ತಾಟ ನಡೆದು, ಇದೇ ವಿಚಾರಕ್ಕೆ ಅಜ್ಜಿ ಬೈದಳು ಎಂದು ನೊಂದು ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಅಪ್ರಾಪ್ತೆ ಭದ್ರಾವತಿ ಕಲ್ಲಿಹಾಳ್‌ ನಿವಾಸಿಯಾಗಿದ್ದು ತನ್ನ ಅಜ್ಜಿಯ ಜೊತೆ ವಾಸವಿದ್ದು ಓದುತ್ತಿದ್ದಳು

ಈ ನಡುವೆ ಘಟನೆ ನಡೆದ ದಿನ ಅಪ್ರಾಪ್ತೆ ಟಿವಿ ನೋಡುತ್ತಿದ್ದ ಸಂದರ್ಭ ಇನ್ನೊಂದು ಮಗು ಅಲ್ಲಿಗೆ ಬಂದಿದೆ. ರಿಮೋಟ್‌ ಕೊಡುವಂತೆ ಇಬ್ಬರು ಕಿತ್ತಾಡಿದ್ದಾರೆ. ಇದನ್ನ ನೋಡಿದ ಅಜ್ಜಿ ಇಬ್ಬರಿಗೂ ಗದರಿಸಿ ಸುಮ್ಮನಾಗಿಸಿದ್ದಾರೆ. ಅಜ್ಜಿ ಮಾತು ಕೇಳಿದ ಅಪ್ರಾಪ್ತೆ ಕೋಣೆಯೊಳಗೆ ಹೋಗಿ ಇಲಿಪಾಷಾಣವನ್ನು ಸೇವಿಸಿದ್ದಾಳೆ. ಆಕೆಗೆ ಚಿಕಿತ್ಸೆ ಕೊಡಿಸವು ಸಂದರ್ಭದಲ್ಲಿ ಆಕೆ ಸಾವನ್ನಪ್ಪಿದ್ದಾಳೆ 

SUMMARY | A minor from Bhadravati committed suicide by consuming poison under the jurisdiction of Tunganagar police station in Shimoga. Minor commits suicide due to TV remote

KEY WORDS | minor from Bhadravati committed suicide ,Tunganagar police station in Shimoga. Minor commits suicide due to TV remote