ನಾಳೇ ಇಕ್ಕೇರಿ ಸರ್ಕಲ್ ಸೇರಿದಂತೆ ಸಾಗರ ಪ್ರಮುಖ ಭಾಗಗಳಲ್ಲಿ ಪವರ್ ಕಟ್
sagara, Mescom will take up the maintenance work of KV line in Sagar taluk of Shivamogga district tomorrow i.e. 26.10.2024. For this purpose, there will be no electricity in selected areas of the sagara for the entire day. The details are as follows
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 25, 2024
ಸಾಗರ | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಾಳೆ ಅಂದರೆ 26.10.2024 ರಂದು ಮೆಸ್ಕಾಂ ಕೆ.ವಿ ಮಾರ್ಗದ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದೆ. ಈ ಸಲುವಾಗಿ ಇಡೀದಿನ ಸಾಗರದ ಆಯ್ದ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ ಎಂದು ಪ್ರಕಟಣೆ ನೀಡಿದೆ. ಅದರ ವಿವರ ಹೀಗಿದೆ.
ಸಾಗರ ನಗರ ಉಪವಿಭಾಗ ಘಟಕ-2 ಶಾಖೆಯ ವ್ಯಾಪ್ತಿಯಲ್ಲಿ ಬರುವ ಫೀಡರ್ ಎಫ್-17 ಮಾರ್ಗದ ಈ ಕೆಳಕಂಡ ಪ್ರದೇಶಗಳಾದ ರಾಮನಗರ, ಹೆಗಡೆ ಫಾರಂ ಸುತ್ತ ಮತ್ತಲಿನ ಪ್ರದೇಶ,
ಆವಿನಹಳ್ಳಿ ರಸ್ತೆಯ ಸಿಗಂದೂರೇಶ್ವರಿ ಪೆಟ್ರೋಲ್ ಬಂಕ್‌ನಿಂದ ಚಿಪ್ಲಿಯ ವರೆಗೆ, ಇಕ್ಕೇರಿ ಸರ್ಕಲ್, ಆಧಿ ಶಕ್ತಿನಗರ ಪ್ರದೇಶಗಳಿಗೆ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
SUMMARY | sagara, Mescom will take up the maintenance work of KV line in Sagar taluk of Shivamogga district tomorrow i.e. 26.10.2024. For this purpose, there will be no electricity in selected areas of the sagara for the entire day. The details are as follows.
KEYWORDS | sagara, Mescom, maintenance work, KV line in Sagar taluk ,Shivamogga no electricity,