ಇವತ್ತು ಮತ್ತು ನಾಳೆ ಇಡೀ ದಿನ ಶಿವಮೊಗ್ಗ ನಗರದ ಬಹುತೇಕ ಕಡೆಗಳಲ್ಲಿ ಪವರ್‌ ಕಟ್

chikkal, Siddeshwaranagar, Shanthamma Layout, Ganapathi Layout, Country Club Road, MRS Water Sappe, Harige, Malavagoppa, Vaddinakoppa, Nanjappa Layout, BH Road, Gayatri Kalyana Mandir to Ameer Ahmed Circle, Nehru Road, Durgagudi, Sir MV Road, Gandhi Park, Bapujinagar, Old Honnali Road, Balraj Urs Road, Amir Ahmed Colony, Somaiya Layout, RTO Road, Electricity Mescom Notification,

ಇವತ್ತು ಮತ್ತು ನಾಳೆ ಇಡೀ ದಿನ ಶಿವಮೊಗ್ಗ ನಗರದ ಬಹುತೇಕ ಕಡೆಗಳಲ್ಲಿ ಪವರ್‌ ಕಟ್
hikkal, Siddeshwaranagar, Shanthamma Layout, Ganapathi Layout, Country Club Road, MRS Water Sappe, Harige, Malavagoppa, Vaddinakoppa, Nanjappa Layout, BH Road, Gayatri Kalyana Mandir to Ameer Ahmed Circle, Nehru Road, Durgagudi, Sir MV Road, Gandhi Park, Bapujinagar, Old Honnali Road, Balraj Urs Road, Amir Ahmed Colony, Somaiya Layout, RTO Road, Electricity Mescom Notification,

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024

ಶಿವಮೊಗ್ಗ ನಗರದ ಎಂಆರ್‌ಎಸ್ ವಿದ್ಯುತ್ ಕೇಂದ್ರದಲ್ಲಿ ಇದೇ ನವೆಂಬರ್‌ 22 ರಂದು ಅಂದರೆ ಇವತ್ತು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಮೆಸ್ಕಾಂ ಶಿವಮೊಗ್ಗ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ನವೆಂಬರ್‌ 22 ರಂದು ಶಿವಮೊಗ್ಗ ಬಹುತೇಕ ಕಡೆಗಳಲ್ಲಿ ಪವರ್‌ ಕಟ್‌ ಇರಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. 

ಎಲ್ಲೆಲ್ಲಿ ಪವರ್‌ ಕಟ್‌ 

ಚಿಕ್ಕಲ್, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂಆರ್‌ಎಸ್ ವಾಟರ್ ಸಪ್ಪೆ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಬಿಎಚ್ ರಸ್ತೆ (ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹ್ಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ, ಸರ್ ಎಂವಿ ರಸ್ತೆ, ಗಾಂಧಿ ಪಾರ್ಕ್ ಸುತ್ತಮುತ್ತಲಿನ ಪ್ರದೇಶ, ಬಾಪೂಜಿನಗರ, ಹಳೆ ಹೊನ್ನಾಳಿ ರಸ್ತೆ, ಬಾಲ್‌ರಾಜ್ ಅರಸ್ ರಸ್ತೆ, ಅಮಿರ್ ಅಹ್ಮದ್ ಕಾಲೊನಿ, ಸೋಮಯ್ಯ ಬಡಾವಣೆ, ಆರ್ ಟಿಒ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನವೆಂಬರ್‌ 23 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯ ಮಂಡ್ಲಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ನ.23 ರಂದು ಬೆಳಗ್ಗೆ 9.00 ರಿಂದ ಮ. 2.00 ವರೆಗೆ ಸೀಗೆಹಟ್ಟಿ, ರವಿವರ್ಮ ಬೀದಿ, ಕೆಂಚರಾಯನ ಬೀದಿ, ಟಿ.ಎಸ್.ಆರ್.ರಸ್ತೆ, ಆಜಾದ್‌ನಗರ 1 ರಿಂದ 4 ನೇ ತಿರುವು, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಕುಂಬಾರ ಬೀದಿ, ನಾಗಭೂಷಣ ಪ್ರೆಟ್ರೋಲ್ ಬಂಕ್, ನ್ಯೂಮಂಡ್ಲಿ, ಮಂಡ್ಲಿ ಬೈಪಾಸ್, ಶಿವಶಂಕರ ರೈಸ್‌ಮಿಲ್, ಮುರಾದ್ ನಗರ, ಇಮಾಮ್ ಬಾಡ, ಜಿ.ಎಸ್.ಕೆ.ಎಂ.ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 
------------------------

SUMMARY |  Chikkal, Siddeshwaranagar, Shanthamma Layout, Ganapathi Layout, Country Club Road, MRS Water Sappe, Harige, Malavagoppa, Vaddinakoppa, Nanjappa Layout, BH Road, Gayatri Kalyana Mandir to Ameer Ahmed Circle, Nehru Road, Durgagudi, Sir MV Road, Gandhi Park, Bapujinagar, Old Honnali Road, Balraj Urs Road, Amir Ahmed Colony, Somaiya Layout, RTO Road, Electricity Mescom Notification,

KEY WORDS | Chikkal, Siddeshwaranagar, Shanthamma Layout, Ganapathi Layout, Country Club Road, MRS Water Sappe, Harige, Malavagoppa, Vaddinakoppa, Nanjappa Layout, BH Road, Gayatri Kalyana Mandir to Ameer Ahmed Circle, Nehru Road, Durgagudi, Sir MV Road, Gandhi Park, Bapujinagar, Old Honnali Road, Balraj Urs Road, Amir Ahmed Colony, Somaiya Layout, RTO Road, Electricity Mescom Notification,