ದುಡಿವ ಹೃದಯ ಅಪಘಾತಕ್ಕೀಡಾಡಿದೆ | ಬೇಕಿದೆ ನೆರವಿನ ಉಸಿರು |

biker is battling for his life after being hit by a bus while he was on his way home from work for lunch. His family is unable to arrange money for the treatment and is seeking help

ದುಡಿವ ಹೃದಯ ಅಪಘಾತಕ್ಕೀಡಾಡಿದೆ | ಬೇಕಿದೆ ನೆರವಿನ ಉಸಿರು |
Maruthipura in Hosanagara taluk ,biker is battling for his life, money for the treatment

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024 

ಕೆಲಸ ಮುಗಿಸಿ ಮನೆಗೆ ಊಟಕೆ ಬರುತ್ತಿದ್ದ ವೇಳೆ ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ಇದೀಗ ಜೀವನ್ಮರಣ ಹೋರಾಟ ನಡೆಸ್ತಿದ್ದಾನೆ. ಆತನ ಕುಟುಂಬ ಚಿಕಿತ್ಸೆಗೆ ಹಣಹೊಂದಿಸಲಾಗದೇ ನೆರವಿಗಾಗಿ ಸಹಾಯ ಹಸ್ತ ಬೇಡುತ್ತಿದೆ. 

ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕ ರಂಜನ್‌  ಹೊಸನಗರ ತಾಲ್ಲೂಕಿನ ಮಾರುತಿಪುರ ನಿವಾಸಿ. ತನ್ನ ತಾಯಿ ಜೊತೆ ವಾಸವಿರುವ ಈತನ ಕುಟುಂಬಕ್ಕೆ ಕೂಲಿ ಕೆಲಸ ಆದಾಯವಾಗಿತ್ತು. 

ಈ ನಡುವೆ ಪ್ರತಿನಿತ್ಯದಂತೆ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಹಿಂತಿರುಗುವಾಗ ಅಪಘಾತವಾಗಿದೆ.  ಪರಿಣಾಮ ಈತನ  ತಲೆ ಎದೆ ಭಾಗ ತೀವ್ರ ಪೆಟ್ಟಾಗಿದೆ. ಸದ್ಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಇದುವೆರಗೂ ತಮ್ಮೆಲ್ಲ ಹಣವನ್ನ ಚಿಕಿತ್ಸೆಗೆ ಖರ್ಚು ಮಾಡಿರುವ ಕುಟುಂಬ ಇದೀಗ ನೆರವಿನ ಹಸ್ತ ಯಾಚಿಸುತ್ತಿದೆ. ಈತನ ಸ್ನೇಹಿತರು ಸಹ ನೆರವಿಗಾಗಿ ಓಡಾಡುತ್ತಿದ್ದಾರೆ. ಸಾಧ್ಯವಾದವರು Account number |  Canara bank | 4835101002804 | IFSC code | CNRB 0004835

Phone pay & google pay number | ಗಣೇಶ್ ಆಚಾರ್ 9606235341ಗೆ ಸಹಾಯ ಮಾಡಬಹುದಾಗಿದೆ. 



SUMMARY | A biker is battling for his life after being hit by a bus while he was on his way home from work for lunch. His family is unable to arrange money for the treatment and is seeking help. 



KEYWORDS | Maruthipura in Hosanagara taluk ,biker is battling for his life, money for the treatment