ಇವತ್ತು ಮಳೆ ಇದೆಯಾ? ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ಏನಿದೆ ಗೊತ್ತಾ

Light to moderate rain is likely to occur at a few places, coastal Karnataka , Kodagu, Tumakuru, Chikkamagaluru, Mysuru, Hassan, Mandya ,Chamarajanagar districts

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024 ‌ 

ವಾಯುಭಾರ ಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈ ನಡುವೆ ನಿನ್ನೆಯ ಡೈಲಿ ಬುಲಿಟಿನ್‌ ಪ್ರಕಾರ, ಇವತ್ತು ಅಂದರೆ ಶುಕ್ರವಾರ  ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಕೊಡಗು, ತುಮಕೂರು, ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

 ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಉತ್ತರ ಒಳನಾಡಿನಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ ಎಂದಿರುವ ಹವಾಮಾನ ಇಲಾಖೆ  ನಾಳೆ ದಿನ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

SUMMARY | Light to moderate rain is likely to occur at a few places over coastal Karnataka and at a couple of places in Kodagu, Tumakuru, Chikkamagaluru, Mysuru, Hassan, Mandya and Chamarajanagar districts. 

KEY WORDS |  Light to moderate rain is likely to occur at a few places, coastal Karnataka , Kodagu, Tumakuru, Chikkamagaluru, Mysuru, Hassan, Mandya ,Chamarajanagar districts.