Shimogga film | ಶಿವಮೊಗ್ಗದಲ್ಲಿ ಲಾಫಿಂಗ್ ಬುದ್ಧ ಹೇಳಿದ್ದೇನು? | ಮುಂದಿನ ಪ್ರಾಜೆಕ್ಟ್ ಏನು
Laughing Buddha in Shimoga , ಶಿವಮೊಗ್ಗಕ್ಕೆ ನಿನ್ನೆ ದಿನ ಲಾಫಿಂಗ್ ಬುದ್ಧ ಚಿತ್ರತಂಡ ಭೇಟಿಕೊಟ್ಟಿತ್ತು, ನಟ ಪ್ರಮೋದ್ ಶೆಟ್ಟಿ, ಲಾಫಿಂಗ್ ಬುದ್ಧ ಸಿನಿಮಾ
SHIVAMOGGA | MALENADUTODAY NEWS | Sep 5, 2024
ನಿನ್ನೆ ದಿನ ಶಿವಮೊಗ್ಗಕ್ಕೆ ಲಾಫಿಂಗ್ ಬುದ್ಧ ಸಿನಿಮಾ ತಂಡ ಬಂದಿತ್ತು. ಸಿನಿಮಾ ಪ್ರಚಾರದ ನಡುವೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ತಂಡ ತಮ್ಮ ಪಯತ್ನದ ಬಗ್ಗೆ ಮಾನತಾಡಿದ್ದಾರೆ.
ಲಾಫಿಂಗ್ ಬುದ್ಧ
ಈ ಸಂಬಂಧ ಮಾತನಾಡಿದ ನಟ ಪ್ರಮೋದ್ ಶೆಟ್ಟಿ ರಿಷಬ್ ಶೆಟ್ಟಿ ಪ್ರೊಡಕ್ಷನ್‌ನಲ್ಲಿ ಮೂಡಿಬಂದ 6 ನೇ ಸಿನಿಮಾ ಲಾಫಿಂಗ್ ಬುದ್ಧ. ಮನರಂಜನೆಗಾಗಿ ಈ ಸಿನಿಮಾ ಮಾಡಲಾಗಿದೆ. ಸದ್ಯ ರಿಲೀಸ್ ಆಗಿರುವ #ಕೃಷ್ಣಂ ಪ್ರಣಯಸಖಿ, #ಭೀಮಾ ಹಾಗೂ #ಲಾಫಿಂಗ್ ಬುದ್ಧ ಈ ಮೂರು ಸಿನಿಮಾಗಳು ಉತ್ತಮ ಪ್ರತಿಕ್ರಿಯೆಯನ್ನು ಕಂಡಿವೆ ಎಂದರು
ಪ್ರಮೋದ್ ಶೆಟ್ಟಿ
ನಟ ಶಶಿಕುಮಾರ್ ಕಾಲದಲ್ಲಿ ಪೊಲೀಸರ ಬದುಕಿನ ಕಾಮಿಡಿ ಸಿನಿಮಾಗಳು ಬಂದಿದ್ದವು. ಪೊಲೀಸರ ಹೆಂಡ್ತಿ, ಇಬ್ಬರ ಹೆಂಡತಿ ಮುದ್ದಿನ ಪೋಲೀಸ್ ರಿಲೀಸ್ ಆಗಿತ್ತು. ಇದೀಗ ಲಾಫಿಂಗ್ ಬುದ್ಧ ಅಂತಹದ್ದೊಂದು ಪ್ರಯತ್ನವನ್ನು ಮಾಡಿದೆ. ಒಟ್ಟು 150 ಸ್ಕ್ರೀನ್‌ನಲ್ಲಿ ಸಿನಿಮಾ ರಿಲೀಸ್ ಆಗಿದೆ. ಎಲ್ಲರೂ ಈ ಸಿನಿಮಾವನ್ನ ನೋಡಬಹುದು, ನಿಮ್ಮ ಕುಟುಂಬದವರ ಜೊತೆಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ್ರು
ಇದೇ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿಸಿದ ಪ್ರಮೋದ್ ಶೆಟ್ಟಿ ಜಲಂಧರ್, ಶಭಾಸ್ ಬಡ್ಡಿಮಗನೆ, ಸಾಗರದಲ್ಲಿ ಶೂಟ್ ಮಾಡಿರುವ ಅಧಿಕಪ್ರಸಂಗ, ಸಪೋರ್ಟಿಂಗ್ ಕ್ಯಾರೆಕ್ಟರ್‌ನಲ್ಲಿ ಬಗೀರ, ಚೀತಾ, ಶೇಷಾ, ತಮಿಳಿನಲ್ಲೂ ಅಭಿನಯಿಸಿರುವೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
a