ಕ್ರಿಕೆಟ್ ವಿಷಯದಲ್ಲಿ ಶಿವಮೊಗ್ಗಕ್ಕೆ ಮತ್ತೊಂದು ಗೌರವ | ಇಂಡಿಯಾ-ನ್ಯೂಜಿಲ್ಯಾಂಡ್ ಟೆಸ್ಟ್ ಮ್ಯಾಚ್‌ಗಾಗಿ ಇವರ ಆಯ್ಕೆ
Karnataka State Cricket Academy (KSCA) Shivamogga zonel convenor Sadananda HS has been appointed as the observer for the secondTest match between India and New Zealand to be played from October 24 to 28. S. They have been selected. The BCCI said in a statement.
SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 15, 2024 | ಇದೇ ಅಕ್ಟೋಬರ್ 24 ರಿಂದ 28 ರವರೆಗೆ ನಡೆಯಲಿರುವ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡದ ನಡುವಿನ 2ನೇ ಟೆಸ್ಟ್ ಪಂದ್ಯದ ವೀಕ್ಷಕರನ್ನಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (KSCA) ಶಿವಮೊಗ್ಗ ವಲಯದ ಸಂಚಾಲಕರಾದ ಸದಾನಂದ ಹೆಚ್. ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶಿವಮೊಗ್ಗದವರಾದ ಸದಾನಂದ್ ಹೆಚ್ ಎಸ್ KSCA ತರಬೇತುದಾರರಾಗಿ ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಹಾಸನ, ಚಿಕ್ಕಮಗಳೂರು ವಲಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಪುಣೆಯಲ್ಲಿ ನಡೆಯಲಿದ್ದು, ಅದರ ವೀಕ್ಷಕರಾಗಿ BCCI ಸದಾನಂದ್‌ರವರನ್ನ ಆಯ್ಕೆ ಮಾಡಿರುವುದು ಜಿಲ್ಲೆಗೆ ವಿಶೇಷ ಹೆಮ್ಮೆ ಮೂಡಿಸಿದೆ.
SUMMARY | Karnataka State Cricket Academy (KSCA) Shivamogga zonel convenor Sadananda HS has been appointed as the observer for the two-Test match between India and New Zealand to be played from October 24 to 28. S. They have been selected. The BCCI said in a statement.
KEYWORDS |Karnataka State Cricket Academy, KSCA ,Shivamogga zone convenor, Sadananda HS , observer ,second Test match between India and New Zealand, October 24 to 28, BCCI said in a statement