ನಾಳೆ ಇಡೀ ದಿನ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್‌ ಕಟ್

Machenahalli, Bidare, Nidige, Othighatta, Siddargudi, Harekatte, Sogane, Achari Camp, Hosur Reddy Camp, Dummalli, Sugar Colony and Jayantigram, Honnavile, M. Ramamurthy Minerals, District Central Jail, Keonix IT Park, Malnad Hospital, KSRP Colony, Navule Basavapura, Shettyhalli, Malenahalli, Gudrakoppa, KMF Dairy power cut

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಶಿವಮೊಗ್ಗದ ಮಾಚೇನಹಳ್ಳಿ ಸುತ್ತಮುತ್ತ ನಾಳೆದಿನ ಕರೆಂಟ್‌ ಇರಲ್ಲ. ಈ ಸಂಬಂದ ಮೆಸ್ಕಾಂ ಶಿವಮೊಗ್ಗ ಪ್ರಕಟಣೆ ನೀಡಿದೆ. ನಾಳೆ ಅಂದರೆ ಜನವರಿ 4 ರಂದು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಶಿವಮೊಗ್ಗದ ಮಾಚೇನಹಳ್ಳಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಸ್ಥಳಗಳು 

ಎಂಸಿಎಫ್-1, ಎಂಸಿಎಫ್-3 ಎಂಸಿಎಫ್-4, ಎಂಸಿಎಫ್-14, ಎಂಸಿಎಫ್-17, ಎಂಸಿಎಫ್-18, ಎಂಸಿಎಫ್-20 ಮತ್ತು ಎಂಸಿಎಫ್-27 ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೊನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೆ. ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್‌ಆರ್‌ಪಿ ಕಾಲೊನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆಎಂಎಫ್ ಡೈರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಎಂದು ಪ್ರಕಟಣೆ ತಿಳಿಸಿದೆ.

SUMMARY | Machenahalli, Bidare Nidige, Othighatta, Siddargudi, Harekatte, Sogane, Achari Camp, Hosur Reddy Camp, Dummalli, Sugar Colony and Jayantigram, Honnavile, M. Ramamurthy Minerals, District Central Jail, Keonix IT Park, Malnad Hospital, KSRP Colony, Navule Basavapura, Shettyhalli, Malenahalli, Gudrakoppa, KMF Dairy powercut

KEY WORDS |Machenahalli, Bidare, Nidige, Othighatta, Siddargudi, Harekatte, Sogane, Achari Camp, Hosur Reddy Camp, Dummalli, Sugar Colony and Jayantigram, Honnavile, M. Ramamurthy Minerals, District Central Jail, Keonix IT Park, Malnad Hospital, KSRP Colony, Navule Basavapura, Shettyhalli, Malenahalli, Gudrakoppa, KMF Dairy power cut