ಭದ್ರಾ ಡ್ಯಾಮ್‌ | ರಿಪೇರಿ ಬೆನ್ನಲ್ಲೆ ಜಲಾಶಯದ ಮಟ್ಟ ಒಂದು ಅಡಿ ಏರಿಕೆ | ಎಷ್ಟಿದೆ ಒಳಹರಿವು | ರೈತರಿಗೆ ಸಮಾಧಾನದ ಸಂಗತಿ

Inflow into the Bhadra reservoir has decreased,

ಭದ್ರಾ ಡ್ಯಾಮ್‌ | ರಿಪೇರಿ ಬೆನ್ನಲ್ಲೆ ಜಲಾಶಯದ ಮಟ್ಟ ಒಂದು ಅಡಿ ಏರಿಕೆ | ಎಷ್ಟಿದೆ ಒಳಹರಿವು | ರೈತರಿಗೆ ಸಮಾಧಾನದ ಸಂಗತಿ
Inflow into the Bhadra reservoir has decreased

SHIVAMOGGA | MALENADUTODAY NEWS | Jul 9, 2024  ಮಲೆನಾಡು

ಶಿವಮೊಗ್ಗದಲ್ಲಿ ಮಳೆ ಮುಂದುವರಿದಿದ್ದು ಇವತ್ತು ಯಲ್ಲೋ ಅಲರ್ಟ್‌ ನೀಡಲಾಗಿದೆ. ಈ ನಡುವೆ ಅತ್ತ ಚಿಕ್ಕಮಗಳೂರು ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದಂತಿದೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಡ್ಯಾಂಗೆ ಒಳಹರಿವು ಕಡಿಮೆಯಾಗಿದೆ. 

ಭದ್ರಾ ಜಲಾಶಯ

ನಿನ್ನೆದಿನ ಅಂದರೆ ನಿನ್ನೆ ಬೆಳಗಿನ ಅಂಕಿ ಅಂಶದ ಪ್ರಕಾರ, ಭದ್ರಾ ಜಲಾಶಯಕ್ಕೆ  ಒಳ ಹರಿವು : 8777 ಕ್ಯೂಸೆಕ್‌ನಷ್ಟಿತ್ತು. ಇವತ್ತು ಬೆಳಗ್ಗಿನ ಅಂಕಿ ಅಂಶದ ಪ್ರಕಾರ, ಭದ್ರಾ ಡ್ಯಾಂಗೆ ಕಳೆದ 24 ಗಂಟೆಯಲ್ಲಿ 7806 ಕ್ಯೂಸೆಕ್‌ ನೀರು ಹರಿಯುತ್ತಿದೆ. ಜಲಾಶಯದ ಮಟ್ಟ 134.2 ಅಡಿಯಷ್ಟಿದೆ. ನಿನ್ನೆ  133.1 ಅಡಿಯಷ್ಟು ನೀರಿತ್ತು. 

Inflow into the Bhadra reservoir has decreased, with 7806 cusecs recorded today compared to 8777 cusecs yesterday.The water level in the reservoir has slightly increased from 133.1 feet yesterday to 134.2 feet today