Hosangara news | ಹೆಂಡತಿಗೆ ಹೊಡೆದು ಕಾರು ಹತ್ತಿ ಹೋದ ಪತಿ | ಮರುದಿನ ಕಾದಿತ್ತು ಶಾಕ್‌ | ಪಟಗುಪ್ಪ ಸೇತುವೆ ಬಳಿ ಸಿಕ್ತು ಶವ

Hosanagara kodur incident husband died , ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೋಡೂರು ಬಳಿಯಲ್ಲಿ ಪತ್ನಿಗೆ ಹೊಡೆದು ನಾಪತ್ತೆಯಾಗಿದ್ದ ಪತಿ ಮೃತದೇಹ ಪತ್ತೆಯಾಗಿದೆ . Shimoga crime news , hosanagara pataguppa bridge , Shimoga ripponpet news ,

Hosangara news  | ಹೆಂಡತಿಗೆ ಹೊಡೆದು ಕಾರು ಹತ್ತಿ ಹೋದ ಪತಿ | ಮರುದಿನ ಕಾದಿತ್ತು ಶಾಕ್‌ | ಪಟಗುಪ್ಪ ಸೇತುವೆ ಬಳಿ ಸಿಕ್ತು ಶವ
Shimoga crime news , hosanagara pataguppa bridge , Shimoga ripponpet news , Hosanagara kodur incident

SHIVAMOGGA | MALENADUTODAY NEWS 



Sep 6, 2024  

Hosangara  police station | ಹೆಂಡತಿಗೆ ಹಿಗ್ಗಾಮುಗ್ಗಾ ಹೊಡೆದು ಆ ಬಳಿಕ ಹೊಳೆಗೆ ಹಾರಿ ಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ ಪೇಟೆ ಸಮೀಪದ ಕೋಡೂರು ಬಳಿಯಲ್ಲಿ ವರದಿಯಾಗಿದೆ. 

ರಿಪ್ಪನ್‌ ಪೇಟೆ ಸುದ್ದಿ -Ripponpet news 

ಇಲ್ಲಿನ ಕೋಡೂರು ಗ್ರಾಮದ ಸದಾನಂದ ಭಟ್‌ ಎಂಬವರು ಹಾಗೂ ಅವರ ಪತ್ನಿ ಸಬೀತಾ ಎಂಬವರ ನಡುವೆ ಗುರುವಾರ ಜಗಳವಾಗಿದೆ. ಆ ಬಳಿಕ ಸದಾನಂದ್‌ ಭಟ್‌ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಮೊದಲು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಆ ಬಳಿಕ   ಶಿವಮೊಗ್ಗದ ಆಸ್ಪತ್ರೆಯೊಂದಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಪಟಗುಪ್ಪ ಸೇತುವೆ - Pataguppa Bridge  

ಇದರ ನಡುವೆ ಪತಿ ಸದಾನಂದ ಭಟ್‌ ಕಾರು ಹತ್ತಿ ನಾಪತ್ತೆಯಾಗಿದ್ದರು. ರಿಪ್ಪನ್‌ಪೇಟೆ ಪೊಲೀಸರು ಅವರಿಗಾಗಿ ಹುಡುಕಾಡುತ್ತಿದ್ದಾಗ ಸದಾನಂದ್‌ ರವರ ಕಾರು ಪಟಗುಪ್ಪ ಸೇತುವೆ ಬಳಿ ಪತ್ತೆಯಾಗಿತ್ತು. ಆ ಬಳಿಕ ಇವತ್ತು  ಶುಕ್ರವಾರ ಬೆಳಿಗ್ಗೆ ಸದಾನಂದ್‌ರವರ ಮೃತದೇಹ ಪತ್ತೆಯಾಗಿದೆ. ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.



Shimoga airport latest news | ಸೆಪ್ಟೆಂಬರ್‌ 10 ಕ್ಕೆ ಏರ್‌ಪೋರ್ಟ್‌ ಲೈಸೆನ್ಸ್‌ ನಿರ್ಧಾರ ? ಸಂಸದ ಬಿವೈಆರ್‌ ಹೇಳಿದ್ದೇನು?

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ