ಮುರುಘಾಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಸಲಹಾ ಶಿಬಿರ
A free health check-up and counselling camp has been organized for the public on the occasion of Karthika Deepotsava and Jatra Mahotsava at Murugamutt.
SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024
ಇದೇ ಡಿಸೆಂಬರ್ 1 ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಶ್ರೀ ಮುರುಘಾಮಠದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ವಿಶೇಷವಾಗಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ.
ಶಿಬಿರದಲ್ಲಿ ಯಾವ್ಯಾವ ನೋವುಗಳಿಗೆ ಪ್ರಯೋಜನ ಪಡೆಯಬಹುದು
ಈ ಶಿಬಿರದಲ್ಲಿ ಸೊಂಟ ನೋವು- ಸಯಾಟಿಕ, ಡಿಸ್ಕ್ ಬಲ್ಜ್, ಭುಜ ನೋವು ಫ್ರೋಜನ್ ಶೋಲ್ಡರ್, ಬೆನ್ನುನೋವು. ಪಾದ, ಹಿಮ್ಮಡಿ ನೋವು - ಪ್ಲಾಂಟರ್ ಪ್ಯಾಸೆಟೀಸ್, ಕ್ಯಾಲ್ಕೆನಿಯಸ್ ಸ್ಪರ್, ಅರ್ಧ ತಲೆನೋವು - ಮೈಗ್ರೇನ್, ಮೂಲವ್ಯಾಧಿ, ಪೈಲ್ಸ್, ಫಿಷರ್, ಫಿಸ್ತುಲ ಲ ಮೊಣಕಾಲು ಮಂಡಿನೋವು ( ಒಂದು ವರ್ಷದೊಳಗಿನ ) ಇತ್ಯಾದಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಪ್ರಯೋಜನ ಪಡೆಯಬಹುದು.
SUMMARY | A free health check-up and counselling camp has been organized for the public on the occasion of Karthika Deepotsava and Jatra Mahotsava at Murugamutt.
KEY WORDS | Murugamutt, Karthika Deepotsava, A free health check-up,