ಸುತ್ತಿಗೆಯಿಂದ ಹೊಡೆದು ಅಪ್ಪನನ್ನೆ ಕೊಂದ ಮಗ ಶಾಹಿದ್
Father murdered by son in Shikaripura taluk of Shivamogga district, Shikaripura town police station.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಅಪ್ಪಮಗನ ಜಗಳ ವಿಕೋಪಕ್ಕೆ ಹೋಗಿ ಮಗನೇ ತಂದೆಯನ್ನ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ.ಈ ಘಠನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ನಡೆದಿದೆ.
ಘಟನೆಯು ಕಳೆದ ಭಾನುವಾರ ನಡೆದಿದೆ. ಮೇಲಾಗಿ ಘಟನೆಗೆ ಸ್ಪಷ್ಟವಾದ ಕಾರಣ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದ್ದು ಅಂತಿಮವಾಗಿ ಕೊಲೆಯಲ್ಲಿ ಘಟನೆ ಅಂತ್ಯಕಂಡಿದೆ ಮುಸ್ತಾಫ(42) ಕೊಲೆಯಾದ ವ್ಯಕ್ತಿ, ಮಗ ಶಾಹಿದ್ (22) ಕೊಲೆಗೈದ ಆರೋಪಿ. ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಈ ಸಂಬಂಧ ತನಿಖೆ ನಡೆಸ್ತಿದ್ದಾರೆ.
SUMMARY | Father murdered by son in Shikaripura taluk of Shivamogga district, Shikaripura town police station.
KEY WORDS |Father murdered by son, Shikaripura taluk of Shivamogga district, Shikaripura town police station