ದಾರುಣ ದುರಂತ | 40 ಅಡಿ ಆಳದಿಂದ ಮೂವರ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ |
eshwar malpe,eshwar malpe interview,eshwar malpe udupi,eshwar malpe wife,malpe eshwar,malpe beach eshwar,eshwar malpe kalamadhyama,eshwar malpe home tour,eshwar malpe param interview,ishwar malpe,eshwar malpe tulu,eshwar malpe rescue,malpe,eshwar malpe scuba diving,eshwar malpe sharath,eshwar malpe rescue videos,eshwar malpe tulu interview,eshwar malpe life story,malpe harbour,dive expert eshwar malpe,driver arjun latest,#eshwar malpe
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಸಮೀಪದ ಶರಾವತಿ ಹಿನ್ನೀರಿನಲ್ಲಿ ಮುಳುಗಿದ್ದ ಮೂವರ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಹೊತ್ತಿಗೆ ನಡೆದಿದ್ದ ಘಟನೆಯಲ್ಲಿ ಸಿಗಂದೂರು ಸುತ್ತಮುತ್ತಲಿನ ಮೂವರು ಯುವಕರು ನೀರು ಪಾಲಾಗಿದ್ದರು. ಆ ಬಳಿಕ ಅವರನ್ನ ಪತ್ತೆ ಮಾಡುವ ಕಾರ್ಯಾಚರಣೆಗೆ ಕತ್ತಲು ಅಡ್ಡಿಯಾಗಿತ್ತು.
ಆ ಬಳಿಕ ಸ್ಥಳೀಯರು ಮುಳುಗು ತಜ್ಞ ಈಶ್ವರ್ ಮಲ್ಪೆಯವರನ್ನ (eshwar malpe rescue) ಸಂಪರ್ಕಿಸಿದ್ದರು. ವಿಷಯ ತಿಳಿದು ಬೆಳಗ್ಗೆ ಆರು ಗಂಟೆಗೆ ಸಿಗಂದೂರಿಗೆ ಬಂದ ಈಶ್ವರ್ ಮಲ್ಪೆ ಹಿನ್ನೀರಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದರು. ಆನಂತರ ಯುವಕರು ಮುಳುಗಿದ ಸ್ಥಳದ ಅಂದಾಜು, ನೀರಿನ ಆಳ ಸೇರಿದಂತೆ ಇತ್ಯಾದಿ ಮಾಹಿತಿಗಳನ್ನ ಪಡೆದುಕೊಂಡ ಅವರು ಕಾರ್ಯಾಚರಣೆಗೆ ಇಳಿದರು.
ಶರಾವತಿಗೆ ಕೈ ಮುಗಿದು ಹಿನ್ನೀರಿಗೆ ಇಳಿದ ಅವರು ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಅಂದಾಜು ನಲವತ್ತು ಅಡಿ ಆಳದಲ್ಲಿದ್ದ ಮೂವರು ಯುವಕರ ಶವವನ್ನ ಮೇಲಕ್ಕೆ ತಂದಿದ್ದಾರೆ. ಈ ಕಾರ್ಯಾಚರಣೆಯನ್ನ ನೋಡಲು ಸುತ್ತಮುತ್ತಲಿನ ಜನರೆಲ್ಲಾ ಜಮಾಯಿಸಿದ್ದರು. ಶವಗಳನ್ನ ದಡಕ್ಕೆ ತರುತ್ತಿದ್ದಂತೆ ಅಲ್ಲಿದ್ದವರೆಲ್ಲಾ ದುಃಖ ತಪ್ತರಾದರು.
SUMMARY | Eshwar malpe brought the bodies of three people who drowned in the backwaters of Sharavathi
KEYWORDS | eshwar malpe,eshwar malpe interview,eshwar malpe udupi,eshwar malpe wife,malpe eshwar,malpe beach eshwar,eshwar malpe kalamadhyama,eshwar malpe home tour,eshwar malpe param interview,ishwar malpe,eshwar malpe tulu,eshwar malpe rescue,malpe,eshwar malpe scuba diving,eshwar malpe sharath,eshwar malpe rescue videos,eshwar malpe tulu interview,eshwar malpe life story,malpe harbour,dive expert eshwar malpe,driver arjun latest,#eshwar malpe