ನಿಂತ ಜಾಗದಲ್ಲಿ ಯುವಕನಿಗೆ ಮೂರು ಲೋಕ ತೋರಿಸಿದ ಆನೆ | ಮಲಪ್ಪುರಂ ವಿಡಿಯೋ ವೈರಲ್
Elephant Ragdolls Man At Kerala Festival In Horrifying Video
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಕೇರಳದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಆನೆಯೊಂದು ಕೆರಳಿ ಒರ್ವನನ್ನ ಸೊಂಡಿಲಲ್ಲಿ ಹಿಡಿದು ಎಳೆದಾಡಿ ಬಿಸಾಡಿದ ಘಟನೆಯೊಂದು ನಡೆದಿದೆ. ಈ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. malappuram elephant attack
ಕೇಳರದ ಮಲಪ್ಪುರಂನಲ್ಲಿ ನಡೆದ ಘಟನೆಯಿದು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕಾನೆಯೊಂದು, ಮದವೇರಿದ ಆನೆ ಎದುರು ನಿಂತಿದ್ದ ವ್ಯಕ್ತಿಯೊಬ್ಬನ್ನು ಗಾಳಿಯಲ್ಲಿ ಚೆಂಡಾಡಿದೆ. ಅಲ್ಲದೆ ಆನೆ ದಾಳಿಯಲ್ಲಿ ಸುಮಾರು 24 ಜನರಿಗೆ ಪೆಟ್ಟಾಗಿದೆ.
ಆನೆ ದಾಳಿ ಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗೆಂದು 5 ಆನೆಗಳನ್ನು ಕರೆತರಲಾಗಿತ್ತು. ಇದರಲ್ಲಿ ಪಕ್ಕಟ್ಟು ಶ್ರೀಕುಟ್ಟಣ್ ಎಂಬ ಆನೆ ಇದ್ದಕ್ಕಿದ್ದಂತೆ ನೆರೆದಿದ್ದವರ ಮಧ್ಯೆ ನುಗ್ಗಿ ತನ್ನ ಸೊಂಡಿಲಿ ನಿಂದ ಓರ್ವನನ್ನು ಎಳೆದಾಡಿ, ಗಾಳಿಯಲ್ಲಿ ತೂರಿಸಿ ಬಿಸಾಡಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.
SUMMARY | Elephant Ragdolls Man At Kerala Festival In Horrifying Video
KEY WORDS |Elephant Ragdolls Man At Kerala Festival In Horrifying Video malappuram elephant attack
#ElephantRampage
At least 17 people were injured, one of them critically, after an #Elephant went on a rampage during an annual festival at a mosque in #Tirur , #Malappuram district in #Kerala, on early hours of Wednesday.
The elephant, named #PakkathuSreekuttan, positioned in… pic.twitter.com/LiveRcjyNT — Surya Reddy (@jsuryareddy) January 8, 2025