ನಟ ಧನುಷ್ ಹಾಗೂ ಐಶ್ವರ್ಯಗೆ ವಿಚ್ಚೇದನ ಮಂಜೂರು

Aishwarya and Tamil actor Dhanush have been granted divorce by a family court in Chennai.

ನಟ ಧನುಷ್ ಹಾಗೂ ಐಶ್ವರ್ಯಗೆ ವಿಚ್ಚೇದನ ಮಂಜೂರು
Dhanush and Aishwarya get divorced

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 28, 2024

ಐಶ್ವರ್ಯ ಹಾಗೂ ತಮಿಳಿನ ಸ್ಟಾರ್ ನಟ ಧನುಷ್ ಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ.

ಧನುಷ್ ಹಾಗೂ ಐಶ್ವರ್ಯ 2004 ರಲ್ಲಿ ವಿವಾಹವಾಗಿದ್ದರು. ನಂತರ ಕೆಲವು ಭಿನ್ನಾಭಿಪ್ರಾಯಳಿಂದ 2022 ರಂದು  ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಸಲುವಾಗಿ ಅರ್ಜಿ ಸಲ್ಲಿಸಿದ್ದರು.  ಇದೀಗ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. 

ಈ ಜೋಡಿ ವಿಚ್ಛೇದನದ ಮೂಲಕ ತಮ್ಮ 18 ವರ್ಷದ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

 

SUMMARY| Aishwarya and Tamil actor Dhanush have been granted divorce by a family court in Chennai.

 

KEYWORDS| actor Dhanush,  Aishwarya,   divorce,   family court,  Chennai,