Daily astrology Kannada | ದಿನ ಭವಿಷ್ಯ | ಸೆಪ್ಟೆಂಬರ್‌ 04, 2024 | ಈ ರಾಶಿಯವರಿಗೆ ಇಂದು ಧನ ಲಾಭ

Daily astrology Kannada , ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, ಇಂದಿನ ರಾಶಿ ಭವಿಷ್ಯ

Daily astrology Kannada | ದಿನ ಭವಿಷ್ಯ | ಸೆಪ್ಟೆಂಬರ್‌ 04, 2024 | ಈ ರಾಶಿಯವರಿಗೆ ಇಂದು ಧನ ಲಾಭ
Daily astrology Kannada , ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, ಇಂದಿನ ರಾಶಿ ಭವಿಷ್ಯ

SHIVAMOGGA | MALENADUTODAY NEWS | Sep 4, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಇಂದಿನ ರಾಶಿ ಭವಿಷ್ಯ

Sep 4, 2024 ದಿನಾಂಕದ ಜಾತಕ ಫಲ

ಮೇಷ: ವ್ಯವಹಾರಗಳಲ್ಲಿ ಯಶಸ್ಸು. ಹಠಾತ್ ಲಾಭ. ಉದ್ಯೋಗಗಳಲ್ಲಿ ಅನುಕೂಲಕರ ಬದಲಾವಣೆಗಳು.





ವೃಷಭ: ಕೆಲಸದಲ್ಲಿ ಅಡೆತಡೆ. ಆಸ್ತಿ ವಿವಾದ. ದೇವಾಲಯಕ್ಕೆ ಭೇಟಿ. ವ್ಯಾಪಾರ ಉದ್ಯೋಗಲದಲಿ ಇವತ್ತಿನ ಮಟ್ಟಿಗೆ ನಿರಾಸೆ 





ಮಿಥುನ: ಸಾಲ ಆಗಬಹುದು ಸಂಬಂಧಿಕರೊಂದಿಗೆ ಜಗಳ. ಆರೋಗ್ಯ ಸಮಸ್ಯೆ, ಮನೆಯಲ್ಲಿ ಕಿರಿಕಿರಿ




ಕರ್ಕ: ಸ್ನೆಹದಲ್ಲಿ ಕಲಹ. ಕುಟುಂಬದಲ್ಲಿ ಮನಸ್ತಾಪ. ಆರೋಗ್ಯ ಸಮಸ್ಯೆ. ಕೆಲಸ ಮುಂದಕ್ಕೆ ಸಾಗಲ್ಲ



 

ಸಿಂಹ: ಸಾಮಾನ್ಯ ದಿನ, ದೂರದ ಪ್ರಯಾಣ, ಒತ್ತಡ ಜಾಸ್ತಿ, ವ್ಯಾಪಾರ ಅಷ್ಟಕಷ್ಟೆ, ಉದ್ಯೋಗದಲ್ಲಿ ಸಮಸ್ಯೆ ಜಾಸ್ತಿ 





ಕನ್ಯಾ: ಯಶಸ್ಸು. ಒಳ್ಳೆಯ ಸುದ್ದಿ. ಆದಾಯವು ಉತ್ತಮ, ಹೊಸ ವಿಷಯ ತಿಳಿಯುತ್ತೀರಿ, ಜನರು ನಿಮ್ಮ ಸಂಪರ್ಕ ಬಯಸುತ್ತಾರೆ



 

ತುಲಾ: ಅಚ್ಚರಿಯ ಘಟನೆಗಳು ನಡೆಯಬಹುದು.  ಸಮುದಾಯದಲ್ಲಿ ಗೌರವ. ಆಸ್ತಿ ಲಾಭ. ವ್ಯಾಪಾರ-ವ್ಯವಹಾರಗಳು ಹೆಚ್ಚಿನ ಲಾಭವನ್ನು ಪಡೆಯುತ್ತವೆ.  






ವೃಶ್ಚಿಕ: ಹೊಸ ಪರಿಚಯ ಆಗಬಹುದು, ಸುತ್ತಮುತ್ತಲಿನ ಪರಿಸರದಲ್ಲಿ ಗೌರವ. ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.  






ಧನು: ಸಹೋದರರೊಂದಿಗೆ ಕಲಹ. ಅನಾರೋಗ್ಯ. ಉದ್ಯೋಗದಲ್ಲಿ ಕೆಲವು ತೊಡಕುಗಳು. 





ಮಕರ: ಆದಾಯ ಹೆಚ್ಚಾಗಲಿದೆ. ಆಪ್ತ ಸ್ನೇಹಿತರಿಂದ ಒಳ್ಳೆಯ ಸುದ್ದಿ. ಆಸ್ತಿ ವಿಚಾರದಲ್ಲಿ ಅಡಚಣೆಗಳು ದೂರವಾಗುತ್ತವೆ. 





ಕುಂಭ: ವ್ಯವಹಾರಗಳಲ್ಲಿ ಯಶಸ್ಸು. ದೈವಿಕ ಚಿಂತನೆ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಗಳಲ್ಲಿ ಸಾಮರ್ಥ್ಯ ತೋರುವಿರಿ.





ಮೀನ: ಬಂಧುಗಳೊಂದಿಗೆ ಕಲಹ. ವ್ಯವಹಾರಗಳು ಸರಳವಾಗಿವೆ. ಉದ್ಯೋಗಗಳಲ್ಲಿ ಒತ್ತಡ. ನಿರುದ್ಯೋಗಿಗಳ ಪ್ರಯತ್ನಗಳು ಫಲ ನೀಡುವುದಿಲ್ಲ.