Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 14 , 2024 | ಈ ರಾಶಿಯವರಿಗೆ ಹೊಸ ಸುದ್ದಿ

Daily astrology Kannada

Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 14 , 2024 | ಈ ರಾಶಿಯವರಿಗೆ  ಹೊಸ ಸುದ್ದಿ
Daily astrology Kannada ,ದಿನ ಭವಿಷ್ಯ

SHIVAMOGGA | MALENADUTODAY NEWS | Aug 14, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

ಇಂದಿನ ರಾಶಿ ಭವಿಷ್ಯ: 

ಮೇಷ: ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಓಡಾಟದಲ್ಲಿ ಬದಲಾವಣೆಗಳು. ಅನಾರೋಗ್ಯ 




ವೃಷಭ: ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೀರಿ. ಪ್ರೀತಿಪಾತ್ರರ ಜೊತೆ ಭೇಟಿ ಹಣಕಾಸಿನ ವಿಷಯಗಳು ತೃಪ್ತಿಕರವಾಗಿರುತ್ತವೆ. 





ಮಿಥುನ:  ಆಲೋಚನೆಗಳನ್ನು ಕಾರ್ಯಗತಗೊಳ್ಳುತ್ತದೆ. ಆತ್ಮೀಯರಿಂದ ಸಲಹೆ , ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಕಿರಿಕಿರಿಗಳು ದೂರವಾಗುತ್ತವೆ.




ಕರ್ಕ: ಒತ್ತಡ. ಆಧ್ಯಾತ್ಮಿಕತೆಯಲ್ಲಿ ತೊಡಗಿರಿ. ಆಲೋಚನೆಗಳು ಸ್ಥಿರವಾಗಿಲ್ಲ. ಕೆಲಸಗಳು ಮುಂದೂಡಲ್ಪಡುತ್ತವೆ. 





ಸಿಂಹ : ವ್ಯವಹಾರಗಳಲ್ಲಿ ಅಡಚಣೆಗಳು. ಪ್ರಯತ್ನ ನಿರಾಸೆ ತರುತ್ತದೆ. ಸಂಬಂಧಿಕರಿಂದ ಒತ್ತಡ.  





ಕನ್ಯಾ: ಹೊಸ ಜನರ ಭೇಟಿ. ಒಳ್ಳೆಯ ಸುದ್ದಿ ಬರಲಿದೆ. ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗ ಪ್ರಯತ್ನಗಳು ಧನಾತ್ಮಕವಾಗಿರುತ್ತವೆ. 





ತುಲಾ: ಕೆಲಸದಲ್ಲಿ ಒತ್ತಡ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ. ಅನಾರೋಗ್ಯ. ಬಂಧುಗಳ ಮಿಲನ. 




ವೃಶ್ಚಿಕ: ಉದ್ಯೋಗ ಪ್ರಯತ್ನ. ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ ಕೇಳಿ. ವಾಹನಯೋಗ




ಧನು: ಕುಟುಂಬದಲ್ಲಿ ಒತ್ತಡ. ಪ್ರಯಾಣ ಮುಂದೂಡಲ್ಪಡುತ್ತದೆ.  ಆಲೋಚನೆಗಳು ಸ್ಥಿರವಾಗಿಲ್ಲ. ಕೆಲಸದಲ್ಲಿ ಅಡಚಣೆಗಳು. ನಿರ್ಧಾರಗಳು ಬದಲಾಗುತ್ತವೆ. 




ಮಕರ: ಪ್ರೀತಿಪಾತ್ರರ ಜೊತೆ ದಿನ ಕಳೆಯುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ. ಹಣ ಮತ್ತು ವಸ್ತು ಲಾಭ. 




ಕುಂಭ: ಹೊಸ ವಿಷಯಗಳನ್ನು ಕಲಿಯುವಿರಿ. ಆಸ್ತಿ ವಿವಾದ. ಆಲೋಚನೆಗಳನ್ನು ಕಾರ್ಯಗತಗೊಳ್ಲುತ್ತದೆ. 



 

ಮೀನ: ಕೆಲಸದಲ್ಲಿ ಆತುರ. ಹಣಕಾಸಿನ ತೊಂದರೆಗಳು. ಸಾಲದ ಪ್ರಯತ್ನಗಳು. ಪ್ರಯಾಣದಲ್ಲಿ ಅಡಚಣೆಗಳು.