DK Shivakumar | ಆಗಸ್ಟ್‌ 11 ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ | ಭದ್ರಾ ನದಿಗೆ ಬಾಗಿನ

DK Shivakumar to visit Shivamogga on August 11 | Bhadra river | ಆಗಸ್ಟ್‌ 11 ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ |

DK Shivakumar  | ಆಗಸ್ಟ್‌ 11 ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ | ಭದ್ರಾ ನದಿಗೆ ಬಾಗಿನ
ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ , DK Shivakumar to visit Shivamogga, Bhadra river , ಭದ್ರೆಗೆ ಬಾಗಿನ

SHIVAMOGGA | MALENADUTODAY NEWS | Aug 9, 2024  ಮಲೆನಾಡು ಟುಡೆ 

ರಾಜ್ಯ ರಾಜಕಾರಣದ ಚರ್ಚೆಗಳ ನಡುವೆ ಇದೇ ಆಗಸ್ಟ್‌ 11 ರಂದು ಡಿಸಿಎಂ ಡಿ ಕೆ ಶಿವಕುಮಾರ್‌ ರವರು ಶಿವಮೊಗ್ಗಕ್ಕೆ ಬರಲಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿರುವ ಅವರು ಭದ್ರಾ ನದಿಗೆ  ಬಾಗೀನ ಅರ್ಪಿಸಲಿದ್ದಾರೆ. ಈ ಸಂಬಂಧ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್‌ ತಿಳಿಸಿದ್ದಾರೆ. 

ಭದ್ರೆಗೆ ಬಾಗಿನ

ಇದೇ ಆಗಸ್ಟ್‌  11ರಂದು ಡಿ ಕೆ ಶಿವಕುಮಾರ್ ( DK Shivakumar )ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ  ಬೆಳಗ್ಗೆ 11ಕ್ಕೆ ಭದ್ರಾ ನದಿಗೆ ಬಾಗಿನ ಅರ್ಪಿಸಲಾಗುವುದು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದ್ದಾರೆ. 

ಸರ್ವಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ ಎಂದಿರುವ ಅವರು ಈ ಕಾರ್ಯಕ್ರಮಕ್ಕೆ  ಜಿಲ್ಲೆಯ ಎಲ್ಲ ಶಾಸಕರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ರೈತರು, ಕಾರ್ಮಿಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ