DINA BHAVISHYA NOVEMBER 2 | ಇವತ್ತಿನಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ | ದಿನಭವಿಷ್ಯ

Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

SHIVAMOGGA | MALENADUTODAY NEWS | Nov 2, 2024

Hindu astrology | ಮಲೆನಾಡು ಟುಡೆ | jataka in kannada | astrology in kannada 2024

Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Nov 2, 2024 | DINA BHAVISHYA | ಜಾತಕ ಫಲ  

ಮೇಷ | ಸಂಪಾದನೆ ಹೆಚ್ಚಾಗುತ್ತವೆ. ಆರ್ಥಿಕ ಪರಿಸ್ಥಿತಿ ಆಶಾದಾಯಕ. ಆಪ್ತ ಸ್ನೇಹಿತರು ಸಹಾಯ ಮಾಡುತ್ತಾರೆ. ವ್ಯಾಪಾರ ಲಾಭದಾಯಕ. 

ವೃಷಭ |  ಪರಿಸ್ಥಿತಿ ಸುದಾರಣೆ. ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ. ದೇವಸ್ಥಾನಗಳಿಗೆ ಭೇಟಿ, ವ್ಯಾಪಾರ ಉತ್ತಮ

ಮಿಥುನ | ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಗೊಂದಲ. ದಿನವಿಡಿ ಆಲಸ್ಯ. ವ್ಯಾಪಾರ ಲಾಭಕರ. ಉದ್ಯೋಗಿಗಳಿಗೆ ಕೆಲಸದ ಹೊರೆ 

ಕರ್ಕಾಟಕ | ಕುಟುಂಬದಲ್ಲಿ ಸಮಸ್ಯೆ. ವೆಚ್ಚ ಜಾಸ್ತಿ. ಆಲೋಚನೆ ಜಾರಿಗೆ ಬರುತ್ತದೆ.ಅನಾರೋಗ್ಯ, ವೃತ್ತಿ ಮತ್ತು ವ್ಯವಹಾರದಲ್ಲಿ ನಿರಾಸೆ.

ಸಿಂಹ | ಹೊಸ ಸ್ನೇಹಿತರ ಪರಿಚಯ. ಒಳ್ಳೆಯ ಸುದ್ದಿ. ವಾಹನಯೋಗ, ಜಮೀನು ಮತ್ತು ವಾಹನ ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ

ಕನ್ಯಾ| ಮಿತ್ರರೊಂದಿಗೆ ಕಲಹ, ಹಣಕಾಸಿನ ವಹಿವಾಟು. ಕೆಲವೊಂದು ವಿಚಾರದಲ್ಲಿ ನೀವು ಸುಧಾರಿಸಿಕೊಳ್ಳುತ್ತೀರಿ ವೃತ್ತಿ ಮತ್ತು ವ್ಯವಹಾರ ದಿನಲಾಭಕರ

ತುಲಾ | ಹೊಸ ಕೆಲಸ ಆರಂಭಿಸುವಿರಿ. ಔತಣಕೂಟಗಳೀಂದ ದೂರವಿರಿ, ಅನಾರೋಗ್ಯ. ಆರ್ಥಿಕ ಬೆಳವಣಿಗೆ. ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯೋಗ ತೃಪ್ತಿದಾಯಕ.

ವೃಶ್ಚಿಕ  | ಖರ್ಚು ಜಾಸ್ತಿ, ಕೌಟುಂಬಿಕ ಕಲಹ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಅನಾರೋಗ್ಯ ಸೂಚನೆ. ಕಠಿಣ ಕೆಲಸ. ವೃತ್ತಿ ಮತ್ತು ವ್ಯಾಪಾರ ಸಾಮಾನ್ಯ

ಧನಸ್ಸು| ಕೆಲಸ ಜಾಸ್ತಿ. ಸಮುದಾಯದಲ್ಲಿ ಗೌರವ. ಆಲೋಚನೆಗಳು ಜಾರಿಗೆ ಬರುತ್ತದೆ. ವ್ಯಾಪಾರ ವಿಸ್ತರಣೆ . ಉದ್ಯೋಗಿಗಳಿಗೆ ಕೆಲಸ ಸಿಗಲಿದೆ.

ಮಕರ | ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ. ಆರ್ಥಿಕ ಪ್ರಗತಿ. ಉತ್ಸಾಹದಿಂದ ಕೆಲಸ ಮಾಡುವಿರಿ, ವೃತ್ತಿ ಮತ್ತು ವ್ಯವಹಾರದಲ್ಲಿ ಬಡ್ತಿ.

ಕುಂಭ | ಪ್ರಮುಖ ಕೆಲಸ ಮುಂದೂಡಲ್ಪಡುತ್ತದೆ. ಶ್ರಮವಿಲ್ಲ. ಸಂಬಂಧಿಕರಿಂದ ಒತ್ತಡ. ದೇವಾಲಯಗಳಿಗೆ ಭೇಟಿ ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಪರಿಣಾಮ.

ಮೀನ | ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಪ್ರಗತಿ. ಪ್ರವಾಸದಲ್ಲಿ ಬದಲಾವಣೆ. ಅನಿರೀಕ್ಷಿತ ವೆಚ್ಚ. ವೃತ್ತಿ ಮತ್ತು ವ್ಯಾಪಾರ ನಿರಾಶಾದಾಯಕ

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ