DINA-BHAVISHYA-JANUARY-10 | ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ | ದಿನಭವಿಷ್ಯ
Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
SHIVAMOGGA | MALENADUTODAY NEWS | Jan 10, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Jan 10, 2025 | DINA BHAVISHYA | ಜಾತಕ ಫಲ
ಮೇಷ | ಖರ್ಚಿನ ದಿನ. ಕೆಲಸ ನಿಧಾನವಾಗಿ ನಡೆಯುತ್ತಿವೆ. ದೇವಾಲಯಗಳಿಗೆ ಭೇಟಿ. ಮಹತ್ವದ ಮಾಹಿತಿ ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸ್ವಲ್ಪ ನಿಧಾನ.
ವೃಷಭ | ಹೊಸ ಉಪಕ್ರಮಗಳನ್ನು ಆರಂಭಿಸಿ. ಒಳ್ಳೆಯ ಸುದ್ದಿ. ಬಾಕಿ ಹಣ ಸಿಗಲಿದೆ. ಕೌಟುಂಬಿಕ ಸಮಸ್ಯೆಗೆ ಪರಿಹಾರ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ಮಿಥುನ | ಬಂಧುಗಳಿಂದ ಒತ್ತಡ. ದೀರ್ಘ ಪ್ರಯಾಣ, ಮನೆ ಜವಾಬ್ದಾರಿ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಶಾದಾಯಕವಾಗಿರಬಹುದು.
ಕರ್ಕಾಟಕ | ಉದ್ಯೋಗ ಪ್ರಯತ್ನ ಅನುಕೂಲಕರ. ಸಹೋದರರು ಮತ್ತು ಸ್ನೇಹಿತರೊಂದಿಗಿನ ವಿವಾದ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳುವಿರಿ. ಆಸ್ತಿ ವಿಷಯಗಳಲ್ಲಿ ಒಪ್ಪಂದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಾಧಾನಕರ
ಸಿಂಹ | ಹೊಸ ಉತ್ಸಾಹ. ಆರ್ಥಿಕ ಪ್ರಗತಿ. ವ್ಯಾಪಾರದಲ್ಲಿ ಯಶಸ್ಸು. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ. ವ್ಯವಹಾರದಲ್ಲಿ ಹೊಸ ಸಂಗತಿ
ಕನ್ಯಾ | ಬಂಧುಗಳೊಂದಿಗೆ ಮಾತುಕತೆ. ವೆಚ್ಚದ ದಿನ, ವ್ಯಾಪಾರ ವಹಿವಾಟು ಸುಗಮವಾಗಿ ಸಾಗುತ್ತವೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆ.
ತುಲಾ | ಕೆಲಸದಲ್ಲಿ ಸ್ವಲ್ಪ ಅಡೆತಡೆ. ದೀರ್ಘ ಪ್ರಯಾಣ, ಮಾನಸಿಲ ಒತ್ತಡ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ವೃಶ್ಚಿಕ | ಹೊಸ ಉದ್ಯೋಗ. ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ದಿನ ಅನುಕೂಲಕರವಾಗಿದೆ. ಹಳೆಯ ಘಟನೆ ನೆನಪಾಗುತ್ತವೆ. ಹೊಸ ದಿನ , ಹೊಸ ಕನಸು ಮೂಡುವುದು
ಧನಸ್ಸು | ಒಪ್ಪಂದ ಮಾಡಿಕೊಳ್ಳುವಿರಿ. ಸಮುದಾಯದಲ್ಲಿ ಗೌರವ. ಧನಲಾಭ, ಕೊಂಚ ದಾನ ಮಾಡುವಿರಿ. ವೃತ್ತಿ ಮತ್ತು ವ್ಯಾಪಾರ ಅನುಕೂಲಕರವಾಗಿದೆ.
ಮಕರ | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿ ಹೆಚ್ಚಾಗುತ್ತವೆ. ಪ್ರಮುಖ ಕೆಲಸ ನಿಧಾನವಾಗಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ಅಡಚಣೆ.
ಕುಂಭ |ಕುಟುಂಬದಲ್ಲಿ ಆತಂಕ. ಅನಿರೀಕ್ಷಿತ ವೆಚ್ಚ. ವ್ಯಾಪಾರ ಈ ದಿನ ನಿಧಾನವಾಗುತ್ತವೆ. ನೌಕರರ ಮೇಲೆ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.
ಮೀನ | ಮಿತ್ರರಿಂದ ಶುಭ ಸುದ್ದಿ. ಬಾಕಿ ಮೊತ್ತ ಸಿಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯಲಿದೆ. ಸಮಾಜದಲ್ಲಿ ಗೌರವ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಾವೀನ್ಯತೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ