DINA BHAVISHYA | ಈ ದಿನ ಭವಿಷ್ಯ ಹೇಗಿದೆ | ರಾಶಿಫಲಗಳಲ್ಲಿ ವ್ಯತ್ಯಾಸ!

DINA-BHAVISHYA-FEBRUARY-13

DINA BHAVISHYA |  ಈ ದಿನ ಭವಿಷ್ಯ  ಹೇಗಿದೆ | ರಾಶಿಫಲಗಳಲ್ಲಿ ವ್ಯತ್ಯಾಸ!
DINA-BHAVISHYA-FEBRUARY-13

SHIVAMOGGA | MALENADUTODAY NEWS | Feb 13, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Feb 13, 2025 | DINA BHAVISHYA | ಜಾತಕ ಫಲ 

ಮೇಷ  | ಕೆಲಸ ನಿಧಾನವಾಗುತ್ತವೆ. ಅನಿರೀಕ್ಷಿತ ಪ್ರವಾಸ. ಮನೆಯಲ್ಲಿ ಜಗಳ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಡೆತಡೆ. ದಿನವಿಡಿ ಮನಸ್ಸಿಗೆ ನೆಮ್ಮದಿ



ವೃಷಭ  | ತಾಳ್ಮೆಯ ಮಹತ್ವ ತಿಳಿಯುವಿರಿ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆ. ಅನಿರೀಕ್ಷಿತ ವೆಚ್ಚ, ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಹೆಚ್ಚಿನ ಒತ್ತಡ 

ಮಿಥುನ  |  ಹಳೆಯ ಘಟನೆಗಳು ನೆನಪಿಗೆ ಬರುತ್ತದೆ. ಹೊಸಬರ ಪರಿಚಯವಾಗುತ್ತದೆ, ವಿವಾದ ಬಗೆಹರಿಯುತ್ತವೆ. ವ್ಯಾಪಾರಿಗಳಿಗೆ ಲಾಭ. ಉದ್ಯೋಗಿಗಳಿಗೆ ಹೊಸ ಸುದ್ದಿ ಸಿಗಲಿದೆ

ಕರ್ಕಾಟಕ | ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಶ್ರಮದ ದಿನ. ಕೆಲಸದಲ್ಲಿ ಅಡಚಣೆ. ಆದಾಯಕ್ಕಿಂತ ಖರ್ಚು ಹೆಚ್ಚು. ಉದ್ಯೋಗ  ಮತ್ತು ವ್ಯವಹಾರಲ್ಲಿ ಈ ದಿನ ಸಾಧಾರಣ 

ಸಿಂಹ | ಪ್ರಮುಖ ಕೆಲಸ ಪೂರ್ಣವಾಗುತ್ತದೆ. ಆದಾಯ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ. ಉದ್ಯಮಿಗಳಿಗೆ ಉತ್ತಮ ಸಮಯ. ಉದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶ.

ಕನ್ಯಾ |  ಬಂಧು ಮಿತ್ರರೊಂದಿಗೆ ಜಗಳ. ದೂರದ ಪ್ರಯಾಣ. ಆರೋಗ್ಯ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ವಿಶೇಷವಾಗಿರಲಿದೆ. ಹೊಸ ವಿಚಾರ ತಿಳಿಯಲಿದೆ

ತುಲಾ | ಪ್ರಯತ್ನ ಪ್ರಗತಿಯ ದಾರಿಗೆ ಬರುತ್ತದೆ. ಗೌರವ ಸಿಗಲಿದೆ, ಖ್ಯಾತಿ ಹೆಚ್ಚಲಿದದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ವಿಶೇಷವಿದೆ. ಧನಲಾಭ

ವೃಶ್ಚಿಕ | ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಸಂಬಂಧಿಕರಿಂದ ಒತ್ತಡ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇವತ್ತು ಲಾಭ ಕಾಣಬಹುದು, ಪ್ರಯತ್ನ ಪ್ರತಿಫಲ ನೀಡಲಿದೆ . 

ಧನಸ್ಸು | ಕೆಲಸ ಮುಂದೂಡಲ್ಪಡುತ್ತವೆ. ವ್ಯಾಪಾರದಲ್ಲಿ ನಿರಾಸೆ. ಉದ್ಯೋಗದಲ್ಲಿ ಒತ್ತಡ. ಆದಾಯ ಕಡಿಮೆ. ದೇವಾಲಯಗಳಿಗೆ ಭೇಟಿ. ದಿನಾಂತ್ಯಕ್ಕೆ ನಿರಾಳ

ಮಕರ | ಸಂದರ್ಭ ಅನುಕೂಲಕರವಾಗಿಲ್ಲ. ಪ್ರಯಾಣದಲ್ಲಿ ಬದಲಾವಣೆ. ಅನಾರೋಗ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇಂದು ಶ್ರಮದ ದಿನ 

ಕುಂಭ  | ಪ್ರತಿಭೆ ಹೊಳೆಯುತ್ತದೆ. ಆದಾಯ ಹೆಚ್ಚಾಗಲಿದೆ. ವಿವಾದ ಬಗೆಹರಿಯುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅಭಿವೃದ್ದಿ.

ಮೀನ  | ಪ್ರಮುಖ ಕೆಲಸ ಪೂರ್ಣಗೊಳ್ಳುತ್ತವೆ. ಹೊಸ ಸಾಧನೆಗೆ ಮನಸ್ಸು ಮಾಡುವಿರಿ,  ಆಸ್ತಿ ವಿಷಯದಲ್ಲಿ ಹೊಸ ಒಪ್ಪಂದ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ತೃಪ್ತಿಕರ.

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ