ಕೊಲ್ಲೂರು ಪ್ರಯಾಣ ಮುಗಿಸಿ ಕೊಡಚಾದ್ರಿ ಬರುತ್ತಿದ್ದ ವೇಳೆ ಆಘಾಥ | ಜೀಪ್‌ ಟಿಟಿ ಡಿಕ್ಕಿ | ಐವರಿಗೆ ಗಾಯ

Collision between TT and a jeep, Marakutiga village, Nittur in Hosanagar taluk ,Shimoga district, Kodachadri, Sarvajnapeetha, Kerala pilgrims from Kollur, kundapura

ಕೊಲ್ಲೂರು ಪ್ರಯಾಣ ಮುಗಿಸಿ ಕೊಡಚಾದ್ರಿ ಬರುತ್ತಿದ್ದ ವೇಳೆ ಆಘಾಥ | ಜೀಪ್‌ ಟಿಟಿ ಡಿಕ್ಕಿ | ಐವರಿಗೆ ಗಾಯ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌  

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಸಮೀಪದ ಟಿಟಿ ಹಾಗೂ ಜೀಪ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ಗಾಯಗೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೊಸನಗರ ತಾಲ್ಲೂಕು ನಿಟ್ಟೂರು ಬಳಿ ಸಿಗುವ ಮರಕುಟಿಗ ಗ್ರಾಮದ ಬಳಿ ಘಟನೆ ಸಂಭವಿಸಿದೆ. 

ಇವತ್ತು ಬೆಳಗ್ಗೆ ಕೊಲ್ಲೂರಿನಿಂದ ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್‌ಗೆ ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಟಿಟಿ ಢಿಕ್ಕಿಯಾಗಿದೆ. ಘಟನೆಯಲ್ಲಿ  ಎರಡು ವಾಹನದ ಮುಂಭಾಗ ಜಖಂಗೊಂಡಿದೆ. ಘಟನೆ ವೇಳೆ ಜೀಪ್‌ನಲ್ಲಿ 8 ಜನರಿದ್ದರು. ಈ ಪೈಕಿ ಮೂವರಿಗೆ ಗಂಭೀರ ಗಾಯಗವಾಗಿದೆ. ಅವರನ್ನು ಕುಂದಾಪುರದ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್‌ ಠಾಣೆ ಪೊಲೀಸರು ದೌಡಾಯಿಸಿದ್ದು ಪ್ರಕರಣದ ವಿಚಾರದಲ್ಲಿ ಪರಿಶೀಲನೆ ನಡೆಸ್ತಿದ್ದಾರೆ. 

SUMMARY |  Collision between a TT and a jeep near Marakutiga village near Nittur in Hosanagar taluk of Shimoga district. Kodachadri, Sarvajnapeetha, Kerala pilgrims from Kollur,



KEY WORDS |   Collision between TT and a jeep, Marakutiga village, Nittur in Hosanagar taluk ,Shimoga district, Kodachadri, Sarvajnapeetha, Kerala pilgrims from Kollur, kundapura