ಮುಂದಿನ ಐದು ದಿನಗಳಲ್ಲಿ ಭಾರೀ ಚಳಿ | ಎಲ್ಲೆಲ್ಲಿ ಗೊತ್ತಾ?
Chamarajanagar, Chikkaballapur, Chikkamagaluru, Chitradurga, Davangere, Hassan, Kodagu, Bangalore City, Bangalore Rural, Kolar, Mandya, Mysore, Ramanagara, Shimoga, Uttara Kannada, Dakshina Kannada, Cold in Udupi, Weather Department Bangalore

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 26, 2025
ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಭಯಂಕರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹವಾಮಾನ ಇಲಾಖೆ ಬೆಂಗಳೂರು ಇದರ ಮುನ್ಸೂಚನೆ ಪ್ರಕಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿಯೂ ಚಳಿಯ ಪ್ರಮಾಣ ಹೆಚ್ಚಿರಲಿದೆಯಂತೆ.
ಅಲ್ಲದೆ ಈ ಪೈಕಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಚಳಿ ಅತಿಯಾಗಿಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
SUMMARY | Chamarajanagar, Chikkaballapur, Chikkamagaluru, Chitradurga, Davangere, Hassan, Kodagu, Bangalore City, Bangalore Rural, Kolar, Mandya, Mysore, Ramanagara, Shimoga, Uttara Kannada, Dakshina Kannada, Cold in Udupi, Weather Department Bangalore
KEY WORDS | Chamarajanagar, Chikkaballapur, Chikkamagaluru, Chitradurga, Davangere, Hassan, Kodagu, Bangalore City, Bangalore Rural, Kolar, Mandya, Mysore, Ramanagara, Shimoga, Uttara Kannada, Dakshina Kannada, Cold in Udupi, Weather Department Bangalore