Chikmagalur tarikere incident | ಗಣೇಶನನ್ನ ತರಲು ಹೊರಟ ಯುವಕರ ಬಾಳಿಗೆ ಶಾಕ್‌ | ಇಬ್ಬರು ಸ್ಪಾಟ್‌, ಇನ್ನಿಬ್ಬರು ಸೀರಿಯಸ್‌, ಮೂವರಿಗೆ ಗಂಭೀರ ಗಾಯ

Chikmagalur tarikere incident  , ಶಿವಮೊಗ್ಗ ದ ನೆರೆಯ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಟಾಟಾ ಏಸ್‌ ಪಲ್ಟಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ

Chikmagalur tarikere incident | ಗಣೇಶನನ್ನ ತರಲು ಹೊರಟ ಯುವಕರ ಬಾಳಿಗೆ ಶಾಕ್‌ | ಇಬ್ಬರು ಸ್ಪಾಟ್‌,  ಇನ್ನಿಬ್ಬರು ಸೀರಿಯಸ್‌, ಮೂವರಿಗೆ ಗಂಭೀರ ಗಾಯ
Chikmagalur tarikere incident , ಚಿಕ್ಕಮಗಳೂರು, ತರೀಕೆರೆ, ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ, ಬೈರಾಪುರ ಗೇಟ್‌

SHIVAMOGGA | MALENADUTODAY NEWS 



Sep 7, 2024   Chikmagalur tarikere incident 



ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣೇಶನ ಹಬ್ಬದ ದಿನ , ಗಣೇಶನನ್ನ ತರುಲು ಹೊರಟಾಗಲೇ ದುರಂತವೊಂದು ಸಂಭವಿಸಿದೆ. ಗಣಪತಿ ತರಲು ಹೊರಟಿದ್ದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

Chikkamagaluru incident ಗಣಪತಿ ತರುವ ಹೊತ್ತಿನಲ್ಲಿ ಅವಗಢ

ತರೀಕೆರೆ ತಾಲ್ಲೂಕು ಬೈರಾಪುರದಲ್ಲಿ ಈ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಒಂಬತ್ತು ಮಂದಿ ಲಿಂಗದಹಳ್ಳಿ ಯುವಕರು ತರೀಕೆರೆಯಿಂದ ಗಣಪತಿ ತರಲು ಎಂದು ಹೊರಟಿದ್ದಾರೆ. ತರೀಕೆರೆಯವರೆಗೂ ಬಂದ ಯುವಕರು ಖುಷಿಯಾಗಿಯೇ ಇದ್ದರು. ಈ ನಡುವೆ ಬೈರಾಪುರ ಗೇಟ್‌ನ ಬಳಿಯಲ್ಲಿ ಯುವಕರಿದ್ದ ಟಾಟಾ ಏಸ್‌ ಪಲ್ಟಿಯಾಗಿದೆ. 

Chikkamagaluru tarikere - ತರೀಕೆರೆ ಬೈರಾಪುರ ಗೇಟ್‌ ಬಳಿ ಘಟನೆ 

ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಏಸ್‌ ತಿರುವಿನಲ್ಲಿಯೇ ಪಲ್ಟಿಯಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಟಾಟಾ ಏಸ್‌ ಪಲ್ಟಿಯಾದ ಬೆನ್ನಲ್ಲೆ ಶ್ರೀದರ್‌ ಹಾಗೂ ಧನುಷ್‌ ಎಂಬ 20 ವರ್ಷದ ಯುವಕರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

shimoga megan hospital- ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ 

ಇನ್ನಿಬ್ಬರು ಯುವಕರಿಗೆ ತಲೆ ತೀವ್ರ ಪೆಟ್ಟಾಗಿದ್ದು ಅವರನ್ನ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಉಳಿದಂತೆ ಮೂವರು ಯುವಕರಿಗೆ ಗಾಯಗಳಾಗಿದ್ದು ಅವರನ್ನ ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

Shimoga airport latest news | ಸೆಪ್ಟೆಂಬರ್‌ 10 ಕ್ಕೆ ಏರ್‌ಪೋರ್ಟ್‌ ಲೈಸೆನ್ಸ್‌ ನಿರ್ಧಾರ ? ಸಂಸದ ಬಿವೈಆರ್‌ ಹೇಳಿದ್ದೇನು?

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ