ರಿವರ್ಸ್‌ ತೆಗೆಯುವಾಗ 2 ನೇ ಮಹಡಿಯಿಂದ ಕೆಳಗೆ ಬಿದ್ದ ಕಾರ್‌ | ವಿಡಿಯೋ ವೈರಲ್

The car fell from the second floor of the building while parking in reverse gear in Pune's Viman Nagar society.

ರಿವರ್ಸ್‌ ತೆಗೆಯುವಾಗ 2 ನೇ ಮಹಡಿಯಿಂದ ಕೆಳಗೆ ಬಿದ್ದ ಕಾರ್‌ | ವಿಡಿಯೋ ವೈರಲ್
Car falls from 2nd floor while taking reverse

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 23, 2025

ರಿವರ್ಸ್‌ ಗೇರ್‌ನಲ್ಲಿ ಕಾರ್‌ಪಾರ್ಕ್‌ ಮಾಡುವ ವೇಳೆ ಕಾರು ಎರಡನೇ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ಪುಣೆಯ ವಿಮನ್ ನಗರ್ ಸೊಸೈಟಿಯಲ್ಲಿ ನಡೆದಿದೆ. ಆ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ವಾಹನ  ಲಾಯಿಸುವಾಗ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲುವುದಿಲ್ಲ. ಕೆಲವೊಮ್ಮೆ ನಾವು ಸರಿಯಾಗಿ ವಾಹನ ಚಲಾಯಿಸಿದರೂ ಇತರ ವಾಹನ ಚಾಲಕರಿಂದ ತೊಂದರೆ ಆಗುವುದುಂಟು. ಇಲ್ಲೊಬ್ಬ ಕಾರ್‌ಚಾಲಕ  ಕಾರ್‌ಅನ್ನು 2 ನೇ ಮಹಡಿಯಲ್ಲಿ ಪಾರ್ಕ್‌ಮಾಡುವ ವೇಳೆ ಮಹಡಿ ಮೇಲಿನಿಂದ ಗೋಡೆ ಒಡೆದುಕೊಂಡು ಕಾರ್‌ ಕೆಳಗೆ ಬಿದ್ದಿದೆ. ಇದರ ಪರಿಣಾಮ ಎದುರು ಸೀಟಿನಲ್ಲಿದ್ದ ಕಾರ್‌ಚಾಲಕ ಹಿಂಬದಿ ಸೀಟ್‌ಗೆ ಬಂದು ಬಿದ್ದಿದ್ದಾನೆ. ಇದರಿಂದಾಗಿ ಕಾರಿನ ಹಿಂಬಾಗ ಸಂಪೂರ್ಣ ಜಖಂ ಆಗಿದ್ದು ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. 

SUMMARY | The car fell from the second floor of the building while parking in reverse gear in Pune's Viman Nagar society.

KEYWORDS | car, Pune,  parking, accident,