ಅಡಿಕೆ ಮೇಲಿನ ಕ್ಯಾನ್ಸರ್‌ಕಾರಕ ವರದಿ ಬಗ್ಗೆ ಕಾಂಪ್ಕೊ ಹೇಳಿದ್ದೇನು?
Campco, an inter-state co-operative, has alleged that the report of the World Health Organization's (WHO) affiliate IARC on New study shows that one in three cases of oral cancer globally are due to smokeless tobacco and areca nut use
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024
ತಂಬಾಕು ಹಾಗೂ ಅಡಿಕೆ ಮಿಶ್ರಣದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ IARC ವರದಿ ನೀಡಿದ್ದ ವರದಿಯನ್ನ ತಿರುಚಿ ಪ್ರಕಟಿಸಲಾಗಿದೆ ಎಂದು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಆರೋಪಿಸಿದೆ.
ಈ ಸಂಬಂಧ ಮಾತನಾಡಿರುವ ಕ್ಯಾಂಪ್ಲೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಡಿ ಅಡಕೆ ಕ್ಯಾನ್ಸರ್‌ಕಾರಕ ಎಂದು ಸಾಬೀತು ಪಡಿಸುವ ಸಲುವಾಗಿ ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಲಾಗಿದೆ ಎಂದು ದೂರಿದ್ದಾರೆ.
Agency for Research on Cancer (IARC) ಈ ಅಕ್ಟೋಬರ್ ನಲ್ಲಿ New study shows that one in three cases of oral cancer globally are due to smokeless tobacco and areca nut use ಎಂಬ ಹೆಸರಿನಲ್ಲಿ ವರದಿಯನ್ನ ಪ್ರಕಟಿಸಿತ್ತು.
ಈ ವರದಿಯನ್ನ ತಿರುಚಿಲಾಗಿದೆ. ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಕ್ಯಾಂಪ್ಲೋ ಒತ್ತಾಯಿಸಿದೆ.
ಮೂಲ ಸಂಶೋಧನಾ ವರದಿಗಳಲ್ಲಿ ತಂಬಾಕು ಸೇವನೆ ಪರಿಣಾಮದ ಕುರಿತು ಕೇಂದ್ರೀಕರಿಸಿ ಸಂಶೋಧನೆ ನಡೆಸಲಾಗಿತ್ತು. ಹಾಗಿದ್ದರೂ ಅಡಕೆ ಕ್ಯಾನ್ಸರ್ ಕಾರಕ ಎಂದು ಬಿಂಬಿಸುವ ಸಲುವಾಗಿ ಮಾದರಿ ಸಂಖ್ಯೆ ಮತ್ತು ಪರೀಕ್ಷಾ ವರದಿ ತಿರುಚಿ ಪ್ರಕಟಿಸಿರುವುದು ಅಕ್ಷಮ್ಯ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಡಿ ತಿಳಿಸಿದ್ದಾರೆ.
SUMMARY | Campco, an inter-state co-operative, has alleged that the report of the World Health Organization's (WHO) affiliate IARC on New study shows that one in three cases of oral cancer globally are due to smokeless tobacco and areca nut use
KEY WORDS | inter-state co-operative Campco , report of the World Health Organization (WHO) IARC ,New study shows that one in three cases of oral cancer globally are due to smokeless tobacco and areca nut use