ಭದ್ರಾವತಿಯಲ್ಲಿ ಫಾರೆಸ್ಟ್‌ ಆಪರೇಷನ್‌ | ಕಡವೆ ಮಾಂಸದ ಜೊತೆ ಸಿಕ್ಕಿಬಿದ್ದ ಆರೋಪಿ

Shimoga , Bhadravathi taluk forest officials, conducted an operation , arrested the accused. Kadave

ಭದ್ರಾವತಿಯಲ್ಲಿ ಫಾರೆಸ್ಟ್‌ ಆಪರೇಷನ್‌ | ಕಡವೆ ಮಾಂಸದ ಜೊತೆ ಸಿಕ್ಕಿಬಿದ್ದ ಆರೋಪಿ
Shimoga , Bhadravathi taluk forest officials, conducted an operation , arrested the accused.  Kadave

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024 

ಶಿವಮೊಗ್ಗ | ಭದ್ರಾವತಿ ತಾಲ್ಲೂಕು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಡವೆ ಬೇಟೆಯಾಡಿದ ಆರೋಪಿಯನ್ನ ಬಂಧಿಸಿದ್ದಾರೆ. 

ದಿನಾಂಕ 11.11.2024 ರಂದು ಭದ್ರಾವತಿ ವಲಯದ ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಲಭ್ಯವಾಗಿದೆ. 

ಈ ನಿಟ್ಟಿನಲ್ಲಿ ಭದ್ರಾವತಿ ಹಾಗೂ ಚನ್ನಗಿರಿ ವಿಭಾಗದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.  ಕಾರ್ಯಾಚರಣೆ ವೇಳೆ ಆರೋಪಿಯನ್ನ ಬಂಧಿಸಿರುವ ಅರಣ್ಯ ಸಿಬ್ಬಂದಿ, ಕಡವೆಯ ಮಾಂಸವನ್ನ ಜಪ್ತು ಮಾಡಿದ್ದಾರೆ. 

SUMMARY | Shimoga , Bhadravathi taluk forest officials, conducted an operation , arrested the accused. 

Kadave

KEYWORDS | Shimoga , Bhadravathi taluk forest officials, conducted an operation , arrested the accused. 

Kadave