ಶಿವಮೊಗ್ಗದವರೆಗೂ ಬಂದು ವಾಪಸ್ ಹೋದ ವಿದೇಶಿ ಉದ್ಯಮಿಗಳು | ವಿಮಾನ ನಿಲ್ದಾಣದಲ್ಲಿ ಏನಾಯ್ತು
Bengaluru flight returns due to landing problem at Shivamogga airport
SHIVAMOGGA | MALENADUTODAY NEWS | Aug 3, 2024
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಲ್ಯಾಂಡಿಂಗ್ ಪ್ರಾಬ್ಲಮ್ ತಲೆದೋರಿದೆ. ಇಷ್ಟು ದಿನ ದಿನನಿತ್ಯದ ಪ್ಲೈಟ್‌ಗಳಿಗೆ ಆಗುತ್ತಿದ್ದ ಸಮಸ್ಯೆ ಇದೀಗ ವಿದೇಶಿ ಉದ್ಯಮಿಗಳಿದ್ದ ಪ್ಲೈಟ್ ಎದುರಾದ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ
ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನ ಲ್ಯಾಂಡ್ ಆಗದೇ ವಾಪಸ್ಸು ಬೆಂಗಳೂರಿಗೆ ಹಿಂದಿರುಗಿದ ಘಟನೆ ಬಗ್ಗೆ ವರದಿಯಾಗಿದೆ. ಈ ವಿಮಾನದಲ್ಲಿ ವಿದೇಶಿ ಉದ್ಯಮಿಗಳಿದ್ದರು ಎನ್ನಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ, ಲ್ಯಾಂಡ್ ಆಗಲು ಸಾಧ್ಯವಾಗದೇ ಆಕಾಶದಲ್ಲಿಯೇ ಕೆಲವು ಹೊತ್ತು ರೌಂಡ್ ಹಾಕಿದೆ ಆ ಬಳಿಕ ಬೆಂಗಳೂರಿಗೆ ವಾಪಸ್ ಆಗಿದೆ.
ಅಮೇರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ನ ಕಂಪನಿಗಳ ಪ್ರತಿನಿಧಿಗಳಿದ್ದ ವಿಮಾನವೂ ಲ್ಯಾಂಡ್ ಆಗದೆ ಇರುವುದು ಸ್ಥಳೀಯ ಉದ್ಯಮಿಗಳಿಗೆ ಬೇಸರ ತಂದಿದೆ.
ಇವರೆಲ್ಲಾ ಶಿವಮೊಗ್ಗದ ಪ್ರತಿಷ್ಠಿತ ಶಾಂತಲಾ ಸ್ಪೆರೋಕಾಸ್ಟ್ ಇಂಡಸ್ಟ್ರೀಸ್ ಗೆ ಬರುವವರಿದ್ದರು ಎಂದು ತಿಳಿದು ಬಂದಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಪ್ರಕರಣ ಸಂಬಂಧ ಎಮ್. ಎಸ್ ದೀಪಕ್, ಪಿಐ ಕೋಟೆ ಪೊಲೀಸ್ ಠಾಣೆ ಪಿ.ಎಸ್.ಐ ರವರಾದ ಕುಮಾರ್, ಸಿ. ಆರ್.ಕೊಪ್ಪದ್ ಹಾಗೂ ಸಿಬ್ಬಂದಿಯವರಾದ ಎಎಸ್ಐ ಟಿ. ಶ್ರೀಹರ್ಷ, ಹೆಚ್.ಸಿ. ರವರಾದ ಅಣ್ಣಪ್ಪ, ನಾಗರಾಜ್, ಸಿ.ಪಿ.ಸಿ ರವರಾದ ಪ್ರಕಾಶ್, ಗೊರವರ ಅಂಜಿನಪ್ಪ, ಕಿಶೋರ, ಮಪಿಸಿ ಜಯಶ್ರೀ .ಎಲ್ ರವರನ್ನು ಒಳಗೊಂಡ ತಂಡ ಇದೀಗ ಆರೋಪಿಗಳನ್ನ ಬಂಧಿಸಿದೆ.
ಬಂಧಿತರು
1) ಮೊಹಮ್ಮದ್ ರಫೀಕ್ @ ಕಾಣ, 25 ವರ್ಷ, ಚಿಕ್ಕಲ್, ಶಿವಮೊಗ್ಗ
2) ಅತಾವುಲ್ಲಾ, 24 ವರ್ಷ, ಬಾಪೂಜಿನಗರ, ಶಿವಮೊಗ್ಗ
ಆರೋಪಿಗಳನ್ನ ದಸ್ತಗಿರಿ ಮಾಡಿದ ಪೊಲೀಶರು ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 7,62,000/- ರೂಗಳ 127 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಅಮಾನತ್ತು ಪಡಿಸಿಕೊಂಡಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ