ಬಿಎಸ್‌ವೈ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ಬ್ರೇಕ್‌ | ನಡೆದಿದ್ದೇನು?

BJP state president BY Vijayendra , former CM BS Yediyurappa festival

ಬಿಎಸ್‌ವೈ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ಬ್ರೇಕ್‌ | ನಡೆದಿದ್ದೇನು?
BJP state president BY Vijayendra , former CM BS Yediyurappa festival

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024 ‌‌ 

ಬಿಎಸ್‌ವೈ ನಿಷ್ಟ ಬಣ ಆಯೋಜಿಸಲು ಮುಂದಾಗಿದ್ದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಡೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ಬೃಹತ್ ಸಮಾವೇಶ ಮೂಲಕ ಆಚರಿಸಲು ಯೋಚಿಸಲಾಗಿತ್ತು. ಈ ಸಂಬಂಧ ನಿನ್ನೆ ಸಹ ಸಭೆ ನಡೆಸಿದ್ದ  ಮಾಜಿ ಸಚಿವರು, ಮಾಜಿ ಶಾಸಕರುಗಳು ಬಳಿಕ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದರು. 

ಈ ವೇಳೆ ಯಡಿಯೂರಪ್ಪನವರ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರವರು  ಪಕ್ಷ ಸಂಘಟನೆಯತ್ತ ಗಮನಹರಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಡಿ.30ರಂದು ಸಂಘಟನೆ ಪರ್ವ ಇದೆ. ಇದರ ಬಗ್ಗೆ ಗಮನಹರಿಸಬೇಕು ಎಂಬುದಾಗಿ ಪಕ್ಷ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. 

SUMMARY | BJP state president BY Vijayendra has put a brake on former CM BS Yediyurappa's festival.

KEY WORDS |BJP state president BY Vijayendra , former CM BS Yediyurappa festival