Amazing Cricket catch video | ಕ್ರಿಕೆಟ್‌ನಲ್ಲಿ ಹೀಗೂ ಕ್ಯಾಚ್‌ ಹಿಡಿಯಬಹುದಾ? | ವಿಶ್ವದಲ್ಲಿ ಈ ರೀತಿ ಇದೇ ಮೊದಲು

Amazing Cricket catch video today

Amazing Cricket catch video | ಕ್ರಿಕೆಟ್‌ನಲ್ಲಿ ಹೀಗೂ ಕ್ಯಾಚ್‌ ಹಿಡಿಯಬಹುದಾ? | ವಿಶ್ವದಲ್ಲಿ ಈ ರೀತಿ ಇದೇ ಮೊದಲು
Amazing Cricket catch video today

SHIVAMOGGA | MALENADUTODAY NEWS |  Aug 5, 2024

ಕ್ರಿಕೆಟ್‌ನಲ್ಲಿ ಯಾವಾಗಲು ಕ್ಯಾಚ್‌ಗಳು ಅಚ್ಚರಿ ಮೂಡಿಸುತ್ತದೆ. ಅದರಲ್ಲಿಯು ಟೀಂ ಇಂಡಿಯಾದ ಸೂರ್ಯಕುಮಾರ್‌ ಯಾದವ್‌  ಹಿಡಿದ ಕ್ಯಾಚ್‌ ವರ್ಲ್ಡ್‌ ಫೇಮಸ್‌ ಆಗಿದ್ದು ನೀವೂ ಸಹ ನೋಡಿರುತ್ತೀರಿ. ಇದೀಗ ಅದಕ್ಕಿಂತ ಕ್ಲಿಷ್ಟ ಹಾಗೂ ವಿಭಿನ್ನವಾದ ಕ್ಯಾಚ್‌ವೊಂದರ ವಿಡಿಯೋ ವೈರಲ್‌ ಆಗುತ್ತಿದೆ. 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

Amazing Cricket catch video today

ಬಲ್ಗೇರಿಯನ್ ಟಿ 10 ಲೀಗ್ನಲ್ಲಿ ಇಂತಹದ್ದೊಂದು ಕ್ಯಾಚ್‌ ನೋಡಲು ಸಿಕ್ಕಿದೆ. ಆಟಗಾರನೊಬ್ಬ ಬ್ಯಾಟ್‌ಮನ್‌ ಹೊಡೆದ ಚೆಂಡನ್ನ ತನ್ನ ಕಾಲಿನಿಂದ ಪುಟ್‌ಬಾಲ್‌ ಶೈಲಿಯಲ್ಲಿ ತಡೆದು ಕೈಯಿಂದ ಅದನ್ನ ಹಿಡಿದಿದ್ದಾನೆ. ಇದರ ವಿಡಿಯೋ ಇದೀಗ ವೈರಲ್‌ ಆಗಿದೆ.  

ಸೂಪರ್‌ ಕ್ಯಾಚ್‌ 

Afyonkarahisar SHS Vs VTUMU Eleven ನಡುವಿನ ಕ್ರಿಕೆಟ್ ಮ್ಯಾಚ್‌ನಲ್ಲಿ ಕುರ್ಸಾದ್‌ ದಲ್ಯಾನ್‌  Kursad Dalyan  ಎಂಬಾತ ಈ ರೀತಿಯ ಕ್ಯಾಚ್‌ ಹಿಡಿದಿದ್ದಾನೆ. ಇದು ಕ್ರಿಕೆಟ್‌ ಲೋಕವನ್ನು ಅಚ್ಚರಿಗೊಳಿಸಿದ್ದಷ್ಟೆ ಅಲ್ಲದೆ ಅಂಪೈರ್‌ಗಳು ಇದು ಔಟಾ ಅಥವಾ ಅಲ್ಲವಾ ಎಂದು ಯೋಚಿಸುವಂತೆ ಮಾಡಿದೆ.  

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ